'ಸಹೋದರಿ' vs ಸೋದರಿ
- ಉ: 'ಸಹೋದರಿ' ಸರಿಯೇ? By: kannadakanda (Jun 7 2008 - 10:15pm)
- ಉ: 'ಸಹೋದರಿ' ಸರಿಯೇ? By: HV SURYANARAYANA SHARMA (Aug 27 2007 - 11:01am)
- ಉ: 'ಸಹೋದರಿ' ಸರಿಯೇ? By: ವೈಭವ (Aug 27 2007 - 11:25am)
- ಉ: 'ಸಹೋದರಿ' ಸರಿಯೇ? By: HV SURYANARAYANA SHARMA (Aug 27 2007 - 1:43pm)
- ಉ: 'ಸಹೋದರಿ' ಸರಿಯೇ? By: ವೈಭವ (Aug 27 2007 - 2:04pm)
- ಉ: 'ಸಹೋದರಿ' ಸರಿಯೇ? By: HV SURYANARAYANA SHARMA (Aug 27 2007 - 1:43pm)
- ಉ: 'ಸಹೋದರಿ' ಸರಿಯೇ? By: ವೈಭವ (Aug 27 2007 - 11:25am)
- ಉದರಿ.. By: mahesha (Apr 12 2007 - 3:56pm)
- ಉ: ಉದರಿ.. By: shaamala (Jun 13 2008 - 10:18am)
- 'ಸಹೋದರಿ' vs ಸೋದರಿ By: mahesha (Apr 11 2007 - 3:40pm)
- Re: 'ಸಹೋದರಿ' vs ಸೋದರಿ By: sunaath (Apr 11 2007 - 8:19pm)
- ವೃಕ ನರಿಯಲ್ಲ, ತೋಳ ಇದಕ್ಕೆ ನನ್ನಿ!!! By: mahesha (Apr 11 2007 - 8:26pm)
- Re: ವೃಕ .....ನನ್ನಿ all in one ಪದವೇ? By: ASHOKKUMAR (Apr 11 2007 - 8:43pm)
- Re: ವೃಕ .....ನನ್ನಿ all in one ಪದವೇ? By: mahesha (Apr 11 2007 - 8:49pm)
- Re: ವೃಕ .....ನನ್ನಿ all in one ಪದವೇ? By: ASHOKKUMAR (Apr 11 2007 - 8:55pm)
- ಅಂತೂ ಪಜ್ಜಳಿಸಿತು ಬೆಳಕ್ಕೋಲು.... By: mahesha (Apr 11 2007 - 8:59pm)
- Re: ವೃಕ .....ನನ್ನಿ all in one ಪದವೇ? By: ASHOKKUMAR (Apr 11 2007 - 8:55pm)
- Re: ವೃಕ .....ನನ್ನಿ all in one ಪದವೇ? By: mahesha (Apr 11 2007 - 8:49pm)
- Re: ವೃಕ .....ನನ್ನಿ all in one ಪದವೇ? By: ASHOKKUMAR (Apr 11 2007 - 8:43pm)
- ವೃಕ ನರಿಯಲ್ಲ, ತೋಳ ಇದಕ್ಕೆ ನನ್ನಿ!!! By: mahesha (Apr 11 2007 - 8:26pm)
- Re: 'ಸಹೋದರಿ' vs ಸೋದರಿ By: sunaath (Apr 11 2007 - 8:19pm)
- Re: 'ಸಹೋದರಿ' -ಸೋದರಿ By: ASHOKKUMAR (Apr 11 2007 - 2:29pm)

RSS:
'ಸಹೋದರಿ' vs ಸೋದರಿ
ವಯ್ಬವರೇ....
೧) ಸಂಸ್ಕೃತದಲ್ಲಿ ಸಮಾಸಗಳು ಒಂದು ದೊಡ್ಡ ಗಲಿಬಿಲಿ-ಗೊಂದಲವೇ ಸರಿ. "ಕನ್ನಡಕ್ಕೆ ಬೇಕು ಕನ್ನಡ ವ್ಯಾಕರಣ"ನೋಡಿರಿ.
೨) ಸಮಾಸ ಬಿಡಿಸುವಾಗ ಹೇಗೆ ಬಿಡಿಸಬೇಕು ಎಂದು ಒಂದು ಸರಿಯಾದ ದಾರಿಯಿಲ್ಲ. ಬಿಡಿಸಿ, ಬಿಡಿಸಿ ಕೊನೆಗೆ ಯಾವುದು ಹೆಚ್ಚು ಸರಿಯೆನಿಸುವುದೋ ಅದನ್ನು ಇಟ್ಟುಕೊಳ್ಳಬೇಕು.
ಉದರ = ಹೊಟ್ಟೆ
ವೃಕೋದರ = ನರಿ ಹೊಟ್ಟೆ; ನರಿಯ ಹೊಟ್ಟೆ;ನರಿಯಂತೆ ಹೊಟ್ಟೆ; ನರಿಯಂತೆ ಹೊಟ್ಟೆ ಉಳ್ಳವನು; ಭೀಮ
ಸಹೋದರ = ಜೊತೆ ಹೊಟ್ಟೆ; ಹೊಟ್ಟೆಯ ಜೊತೆಗೆ; ಒಂದೇ ಹೊಟ್ಟೆಯಲ್ಲಿ; ಒಂದೇ ಹೊಟ್ಟೆಯಲ್ಲಿ ಹುಟ್ಟಿದವ(ನು/ಳು/ದು )
ನೋಡಿ ಬಿಡಿಸುವುದು ಎಷ್ಟು ತಲೆ ನೋವು.
ಗೊತ್ತಿರುವ(ಮೊದಲೇ ಅದರ ಒಟ್ಟು ತಿಳಿವು ತಲೆಯಲ್ಲಿ ಇರುವ) ಸಮಾಸ ಒರೆಗಳಾದರೆ ಓಕೆ, ಆದರೆ ಯಾವುದಾರು ಒಂದು ಹೊಸತು ಸಮಾಸ ಒರೆ ಬಂದರೆ ಪುಲ್ ಗಲಿಬಿಲಿ. ಮಾದರಿ ( 'ಸಮ್ಯಗ್ದರ್ಶನನಿಷ್ಠೆ'
)
ಸಂಸ್ಕೃತದಲ್ಲಿ "ಸಹೋದರ" ಅಂದರೇ ಗಂಡಸೇ ಆಗಿರಬೇಕಿಲ್ಲ. ಹಾಗೇ 'ಸಹೋದರೀ' ಹೆಣ್ಣೇ ಆಗಿರಬೇಕಿಲ್ಲ.
"ದಾರ" ಪುಲ್ಲಿಂಗ ಏಕವಚನ; ಅರ್ಥ "ಹೆಂಡತಿ"
" ಅಂತ ಕೇಳಿದರೆ ಅದಕ್ಕೆ ಉತ್ತರವಿಲ್ಲ. ( ಅಮರಕೋಶದಲ್ಲೋ, ಇನ್ನೆಲ್ಲೋ ಹೇಳಿದ್ದಾರೆ ಅದಕ್ಕೆ ಎಂಬ ಉತ್ತರದ ಹೊರತು )
"ಪಾದಪ" ಪುಲ್ಲಿಂಗ ಏಕವಚನ; ಅರ್ಥ "ಗಿಡ", "ಈಗ ಪಾದಪ ಹೇಗೆ ಪುಲ್ಲಿಂಗ
ಹಿಂಗೇ ಬೇಕಾಷ್ಟು ಸಿಗುತ್ತವೆ. ಒಟ್ಟಿನಲ್ಲಿ ಸಕ್ಕದದಲ್ಲಿ "ಲಿಂಗ ತೀರ್ಮಾನ ಹೇಗೆ" ಎನ್ನುವುದಕ್ಕೆ ಉತ್ತರವಿಲ್ಲ. ಅದಕ್ಕೆ ಅದರಲ್ಲಿ ಒಂದು noun ಯಾವ gender ಎಂದು ಹೇಳುವುದು ದೊಡ್ಡ ಕಷ್ಟ. ಇದಕ್ಕೆ ಅಮರಕೋಶ, ಮುಂತಾದ ಕೋಶಗಳನ್ನು ಉರು ಹೊಡೆಯುವುದು.
ಕನ್ನಡದಲ್ಲಿ ಈ ಪಜೀತಿ ಇಲ್ಲ. ಕನ್ನಡದ ನಾಲ್ಕು ಲಿಂಗಗಳನ್ನು ನಾವು ಸಲೀಸಾಗಿ ಪತ್ತೆ ಮಾಡುತ್ತೇವೆ. ಅದು ಹೇಗೆ ಎಂದು ಗೊತ್ತು
ಇಲ್ಲಿ ಸಹೋದರ ಮತ್ತು ಸೋದರ ಎರಡೂ ಸರಿ.
ಸಹ+ಉದರ, ಸ+ಉದರ ಎರಡೂ ಸರಿ..
'ಸಹ' ಇದು ಒಂದು ಒರೆ(ಪದ). ಇದು 'ಜೊತೆಗೆ' ಎಂದು ಹೇಳುವುದು.
'ಸ' ಇದು ಒಂದು prefix(ಉಪಸರ್ಗ) ಇದು "ಜೊತೆ"ಗೆ ಎಂದು ತೋರುವುದು.
"ಸಾಂಬಾಸದಾಶಿವ" = ಸ + ಅಂಬಾ + ಸದಾಶಿವ = ಅಮ್ಮಳ ಜೊತೆಗಿರುವ ಶಿವ.
ಸಾರ್ಥಕ = ಸ + ಅರ್ಥಕ = ಅರ್ಥದ ಜೊತೆಯಿರುವುದು.

ಸಾನುಭಾವ = ಸ + ಅನುಭಾವ = with feeling
ಸಾಷ್ಟಾಂಗ = ಸ + ಅಷ್ಟ + ಅಂಗ = ಎಂಟು partಗಳ ಜೊತೆಗೆ
======