ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 7 2008 - 11:37pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:57pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:28pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: mahesha (Jun 5 2008 - 4:00pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: hpn (Apr 13 2007 - 11:22pm)
- ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 14 2007 - 3:39pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: ವೈಭವ (Apr 14 2007 - 11:23pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 15 2007 - 1:59pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: ವೈಭವ (Apr 14 2007 - 11:23pm)
- ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 14 2007 - 3:39pm)
- Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: ವೈಭವ (Apr 13 2007 - 11:06pm)
- ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional By: mahesha (Apr 13 2007 - 4:12pm)
- ಹಳೆಯ ಅಕ್ಷರ ಏಕೆ ? By: Sunil Jayaprakash (Apr 13 2007 - 2:13pm)

RSS:
ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional
ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.
ಹೌದು
ಱ ಮತ್ತು ೞ ಗಳ ಮಾತು ಬರುವುದು, ಹಳೆಗನ್ನಡದ ಒರೆಗಳ ಕುರಿತು ಆಡುವಾಗ. ನೆಱೆ ಮತ್ತು ನೆರೆ ನಡುವೆ ವ್ಯತ್ಯಾಸ ಮುಂತಾದವನ್ನು ತೋರುವಾಗ. ಹಳೆಗನ್ನಡವನ್ನು ಬಿಡಿಸಲು ಇದು ಬೇಕೇ ಬೇಕು.
ನಾನು ಇಂಗ್ಲೀಷು , ದೇವನಾಗರಿ ಲಿಪಿಯ ಬರಹಗಳಿಗಿಂತ ಕನ್ನಡ ಲಿಪಿಯ ಬರಹಗಳನ್ನು ಓದಲು ಇಷ್ಟಪಡುತ್ತೇನೆ.
ಇಂಗ್ಲೀಷನ್ನು ಪೂರ್ತೀಯಾಗಿ ಕನ್ನಡದಲ್ಲಿ ಬರೆಯಲು za, o, A, f, q,w/v ಮುಂದಾವನ್ನು ಸೇರಿಸಬೇಕು
ದೇವನಾಗರಿಯನ್ನು ಪೂರ್ತಿ ಓದಲು, ಲೃ, ಲೄ, ೠ, ಜಿಹ್ವಾಮೂಲೀಯ ಮುಂತಾದವನ್ನು ಸೇರಿಸಬೇಕು.
ತಮಿಳು ಓದಲು ಱ, ೞ ಮರಳಿ ಸೇರಿಸಬೇಕು. ( ಒಂದೆರಡು 'ನ'ಗಳು ಬರಬೇಕು )
ಹಿಂದಿ ಓದಲು ಡ( ಕೆಳಗೆ ಚುಕ್ಕಿ), ಠ( ಕೆಳಗೆ ಚುಕ್ಕಿ), ಮುಂತಾದವು ಸೇರಿಸಬೇಕು
ಪಾರಸೀ ಓದಲು ಇನ್ನೆರಡು 'ಹ' ಸೇರಿಸಬೇಕು.
.....
...
...
======================================