Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 7 2008 - 11:37pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:57pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:28pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: mahesha (Jun 5 2008 - 4:00pm)
- ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: hpn (Apr 13 2007 - 11:22pm)
- ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 14 2007 - 3:39pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: ವೈಭವ (Apr 14 2007 - 11:23pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 15 2007 - 1:59pm)
- Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: ವೈಭವ (Apr 14 2007 - 11:23pm)
- ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 14 2007 - 3:39pm)
- Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: ವೈಭವ (Apr 13 2007 - 11:06pm)
- ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional By: mahesha (Apr 13 2007 - 4:12pm)
- ಹಳೆಯ ಅಕ್ಷರ ಏಕೆ ? By: Sunil Jayaprakash (Apr 13 2007 - 2:13pm)

RSS:
Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?
"ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,ಶಾಲೆಗಳಲ್ಲಿ ಕಲಿಸುತ್ತಿಲ್ಲ ."
ಅದಕ್ಕೆ ಇಲ್ಲಿ ಕಲಿತಾಇದ್ದೀವಿ..
ಇದು ಒಂದು ಇತಿಹಾಸದ ಓದು ಅನ್ಕೊಳ್ಳಿ. ಪದಗಳ ಇತಿಹಾಸದ ಓದು...ಇದನ್ನು ಬಳಸಲೇಬೇಕಂತೇನೂ ಇಲ್ಲ... ಇಷ್ಟ ಆದ್ರೆ ಬಳಸಿ. ಇಲ್ಲ ಅಂದ್ರೆ ಬಿಟ್ ಹಾಕಿ.