ಉ: ಗುಳೇದಗುಡ್ಡ ಆಗಬೆಕಿತ್ತು...ಆದರೆ....
- Re: ಗುಳೇದಗುಡ್ಡ ಆಗಬೆಕಿತ್ತು...ಆದರೆ.... By: ASHOKKUMAR (Apr 13 2007 - 8:11am)
- Re: ಗುಳೇದಗುಡ್ಡ ಆಗಬೆಕಿತ್ತು...ಆದರೆ.... By: rajeshnaik111 (Apr 13 2007 - 7:25pm)
- ಉ: ಗುಳೇದಗುಡ್ಡ ಆಗಬೆಕಿತ್ತು...ಆದರೆ.... By: hpn (Apr 13 2007 - 11:08pm)
- Re: ಗುಳೇದಗುಡ್ಡ ಆಗಬೆಕಿತ್ತು...ಆದರೆ.... By: rajeshnaik111 (Apr 13 2007 - 7:25pm)



RSS:
ಉ: ಗುಳೇದಗುಡ್ಡ ಆಗಬೆಕಿತ್ತು...ಆದರೆ....
ಹೆ ಹೆ
ಬಸ್ ಸ್ಟಾಂಡಿನಲ್ಲಿ ಈ ತರಹ ಸಿಕ್ಕಾಪಟ್ಟೆ ತಪ್ಪುಗಳು ಕಾಣಸಿಗತ್ವೆ. ಅಂಗಡಿಗಳ ಬೋರ್ಡುಗಳೂ ಅಷ್ಟೆ. ಒಮ್ಮೆ ಶಿವಮೊಗ್ಗದ ಬಸ್ ಸ್ಟಾಂಡಿನಲ್ಲಿ "ಚಿತ್ರ ದುಗ" ಎಂಬ ಬೋರ್ಡು ಓದಿ ಸಂಶಯ ಮೂಡಿತ್ತು. ಆ ಸಮಯಕ್ಕೆ ಆಗಲೇ ಹೊರಟು ನಿಂತಿದ್ದ, ಎಲ್ಲರೂ ಹತ್ತಿದ್ದ ಬಸ್ಸು - ಹತ್ತಿಕೊಳ್ಳೋದೊ, ಬಿಡೋದೊ? ಕೊನೆಗೆ ಕಂಡಕ್ಟರು ಹಿಂದಿನಿಂದ "ದುರ್ಗಾನೇ ಸಾರ್, ಹತ್ತಿ" ಎಂದಾಗ ನಾವು ಹತ್ತಿದ್ದೆವು.