ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

April 13, 2007 - 11:22pm — hpn

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

hpn's picture

ಮಿಶ್ರಿಕೋಟಿಯವರೆ, ನಿಮ್ಮ ಎರಡನೆ ಮತ್ತು ಮೂರನೆ ಪಾಯಿಂಟುಗಳಿಗೆ ನಾನೂ ದನಿ ಸೇರಿಸುವೆ.

ಮೊದಲನೆಯದು ಮಾತ್ರ ಒಪ್ಪಲಾಗದು. ಹ, ರ, ಳ, ನೂ ಇರಲಿ. ಹಳೆಗನ್ನಡದ ಅಕ್ಷರಗಳೂ ಇರಲಿ. ಯಾರೊಬ್ಬರಿಗೂ 'ಬಳಕೆಯಲ್ಲಿಲ್ಲದಿದ್ದರೂ ಇದನ್ನೇ ಬಳಸಿ', ಇದನ್ನು "ತೆಗೆದುಹಾಕಿದ್ದೇವೆ" ಬಳಸಬೇಡಿ ಎನ್ನುವುದು ಸರಿಕಾಣದು.

ಎರಡೂ ಕಡೆಯ extremity ಸಲ್ಲದು. ಸಂಸ್ಕೃತ ಪದಗಳೂ ಬೇಕು, ಹಳೆಗನ್ನಡ ಪದಗಳೂ ಬೇಕು, ಎಲ್ಲ ಅಕ್ಷರಗಳೂ ನಮ್ಮ ಪೆಟ್ಟಿಗೆಯಲ್ಲಿ ಲಭ್ಯವಿರಬೇಕು. ಬಳಕೆಗೆ ಮಾತ್ರ ಹಿಡಿತವಿರಕೂಡದು ಅಥವ ನಿಯಮಗಳನ್ನು ಹೇರಬಾರದು. ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ ಅಥವ ಬೇರೆಡೆ ಒತ್ತಡದಿಂದ ಹರಿಯುವಂತೆ ಮಾಡಿದರೆ ಪರಿಸರಕ್ಕೆ ತಂದೊಡ್ಡಿದ ಅಪಾಯದಂತೆ. ಭಾಷೆಯೆಂಬ ಹೊಳೆಯನ್ನೇ ವಿನಾಶದ ಅಂಚಿಗೆ ತಳ್ಳಿದಂತಾಗುವುದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: shreekant.mishrikoti (11 replies) April 13, 2007 - 1:57pm
  • ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 7 2008 - 11:37pm)
  • ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:57pm)
  • ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: kannadakanda (Jun 5 2008 - 3:28pm)
    • ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: mahesha (Jun 5 2008 - 4:00pm)
  • ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: hpn (Apr 13 2007 - 11:22pm)
    • ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 14 2007 - 3:39pm)
      • Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: ವೈಭವ (Apr 14 2007 - 11:23pm)
        • Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ By: mahesha (Apr 15 2007 - 1:59pm)
  • Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ? By: ವೈಭವ (Apr 13 2007 - 11:06pm)
  • ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional By: mahesha (Apr 13 2007 - 4:12pm)
  • ಹಳೆಯ ಅಕ್ಷರ ಏಕೆ ? By: Sunil Jayaprakash (Apr 13 2007 - 2:13pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:19am
  • ಸಂಗನಗೌಡ
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 11:08am
  • mahesha
    ಉ: ಬಿಡ್ತಾರ್‍
    August 29, 2008 - 10:50am
  • mahesha
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 10:45am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 10:41am
  • mahesha
    ಉ: ಪೆಱೆ/ಹೆಱೆ
    August 29, 2008 - 10:39am
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:25am
  • mahesha
    ಉ: ಪೆಱೆ/ಹೆಱೆ
    August 29, 2008 - 10:19am
  • mahesha
    ಉ: must, can, may - ಕನ್ನಡದಲ್ಲಿ ಸಮಗಳೇನು?
    August 29, 2008 - 10:17am
  • kannadakanda
    ಉ: must, can, may - ಕನ್ನಡದಲ್ಲಿ ಸಮಗಳೇನು?
    August 29, 2008 - 10:03am
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator