ಬೆಳ್ಳಿ ಗೆರೆ
- ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: kannadakanda (Jul 21 2008 - 2:30pm)
- ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: anivaasi (Jul 21 2008 - 5:24pm)
- ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 13 2007 - 9:09pm)
- ಉ: ಪದಗಳ ಸೈಡ್ ಡಿಶಸ್ ;) By: kannadakanda (Jul 21 2008 - 3:45pm)
- Re: ಪದಗಳ ಸೈಡ್ ಡಿಶಸ್ ;) By: suresh_k (Apr 15 2007 - 1:59pm)
- ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
- ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
- Re: ತತ್ತಿ ದ್ವಾಸಿ ಮತ್ತು ಆಮ್ಲೆಟ್ಟು By: shreekant.mishrikoti (Apr 17 2007 - 10:38am)
- ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
- ಮಾಂಸಾಹಾರಕ್ಕೆ ಕನ್ನಡ ಪದಗಳು By: hpn (Apr 15 2007 - 2:45pm)
- ಉ: ಮಾಂಸಾಹಾರಕ್ಕೆ ಕನ್ನಡ ಪದಗಳು By: kannadakanda (Jul 21 2008 - 2:42pm)
- ಉ: ಮಾಂಸಾಹಾರಕ್ಕೆ ಕನ್ನಡ ಪದಗಳು By: Sunil Jayaprakash (Jul 21 2008 - 11:25pm)
- ಕನ್ನಡ ಪದಗಳು By: shreekant.mishrikoti (Apr 15 2007 - 3:38pm)
- Re: ಮೂವರು ಆಟೇನಾ? By: ಸಂಗನಗೌಡ (Apr 17 2007 - 9:49am)
- ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು By: mahesha (Apr 16 2007 - 12:08pm)
- ದನಿಗೂಡು: ಕನ್ನಡ ಪದಗಳು By: Sunil Jayaprakash (Apr 16 2007 - 11:12am)
- ಉ: ಕನ್ನಡ ಪದಗಳು By: hpn (Apr 15 2007 - 11:01pm)
- "ನಾನು ಹೇಳಿದಂತೆ ಕೇಳು, ನಾನು ಮಾಡಿದಂತೆ ಮಾಡಬೇಡ"..ಸಂಪದದ ಓದುಗರು ದಡ್ಡರೇ By: Sunil Jayaprakash (Apr 16 2007 - 11:45am)
- ಉ: ಮಾಂಸಾಹಾರಕ್ಕೆ ಕನ್ನಡ ಪದಗಳು By: kannadakanda (Jul 21 2008 - 2:42pm)
- ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
- Re: ಪದಗಳ ಸೈಡ್ ಡಿಶಸ್ ;) By: mahesha (Apr 14 2007 - 3:49pm)
- Re: ಪದಗಳ ಸೈಡ್ ಡಿಶಸ್ ;) By: ರಘುನಂದನ (Apr 13 2007 - 10:29pm)
- Re: ಪದಗಳ ಸೈಡ್ ಡಿಶಸ್ ;) By: Yamini (Apr 14 2007 - 3:39pm)
- Re: ಪದ ಜಾಮೂನು By: ASHOKKUMAR (Apr 13 2007 - 9:29pm)
- Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: ASHOKKUMAR (Apr 12 2007 - 2:17pm)
- Re: ಪದಗಳನ್ನು ಒಣಗಿಸಿ ಬಳಸಬಹುದಾ? By: ಸಂಗನಗೌಡ (Apr 13 2007 - 9:41pm)
- ಒರೆಗಳ ಬಳಕೆಯ ಬಗ್ಗೆ ಒಂದು ಕಿರುಟಿಪ್ಪಣಿ By: mahesha (Apr 12 2007 - 2:38pm)
- ಬೆಳ್ಳಿ ರೇಖೆ By: Yamini (Apr 13 2007 - 8:49pm)
- Re: ಬೆಳ್ಳಿ ರೇಖೆ By: ಸಂಗನಗೌಡ (Apr 18 2007 - 8:58pm)
- ಬೆಳ್ಳಿ ಗೆರೆ By: mahesha (Apr 14 2007 - 2:29pm)
- Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
- Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
- Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
- Re: ಬೆಳ್ಳಿ ಗೆರೆ By: mahesha (Apr 15 2007 - 2:15pm)
- Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
- Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
- Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
- ಉ: ಬೆಳ್ಳಿ ರೇಖೆ By: hpn (Apr 13 2007 - 10:44pm)
- ಉ: ಬೆಳ್ಳಿ ರೇಖೆ By: kannadakanda (Jul 21 2008 - 2:37pm)
- Re: ಉ: ಬೆಳ್ಳಿ ರೇಖೆ By: ವೈಭವ (Apr 15 2007 - 2:16am)
- AC ಕೋಣೆ By: mahesha (Apr 14 2007 - 2:54pm)
- ನನಗೆ ಗೊತ್ತಿತ್ತು ;) By: Sunil Jayaprakash (Apr 14 2007 - 9:35am)
- ಅಂಜಿಕೆ By: mahesha (Apr 14 2007 - 3:06pm)
- ಬೆಳ್ಳಿ ರೇಖೆ By: Yamini (Apr 13 2007 - 8:49pm)

RSS:
ಬೆಳ್ಳಿ ಗೆರೆ
ಕನ್ನಡದ ಒರೆಗಳ ಬಗ್ಗೆ ನಾನು ಇಲ್ಲಿ ಮಾತಾಡುತ್ತಾ ಬಂದಿರುವುದರಿಂದ, ನಿಮಗೆ ಮಾರುಲಿಯುತ್ತಿದ್ದೇನೆ.
ಗವನಕ್ಕೆ:
"ಹಂಸಾನಂದಿಯ ಸಂಗೀತದ ಎಳೆಯಲ್ಲಿ, ಯಾರೂ ವ್ಯಾಕರಣ ಚಕಾರ ಎತ್ತಿಲ್ಲ"
"ಧರ್ಮಾಂಧತೆ" ಯ ಎಳೆಯಲ್ಲೂ ಇರಲಿಲ್ಲ.
ಇನ್ನೂ ಈ ಎಳೆಯಲ್ಲಿ "ಭಾಷಾಶುದ್ಧಿ"/"ನುಡಿಯಣ್ಣೆ"ಯನ್ನು ಎತ್ತಿದ್ದು out of topic. ನಾವು ಆ ಕಾದಂಬರಿ ಬಗ್ಗೆ ಮಾತಾಡುತ್ತಿದ್ದೆವು.
ಇನ್ನು
ಬರೆಯುವುದಕ್ಕೆ ಹೆದರಿಕೆಯಾಗುವಷ್ಟು ಭಾಷೆ, ಪದ ಶುದ್ಧಿಯ ಚರ್ಚೆ ನಡೆಯುತ್ತಿರುವಾಗ ನಿಮ್ಮ ಲೇಖನ ಕತ್ತಲಲ್ಲೊಂದು ಬೆಳ್ಳಿರೇಖೆಯಂತೆ ಭಾಸವಾಯಿತು. ನಮಗೆ ಬೇಕಿರುವಂತೆಯೂ ಪದಗಳನ್ನು ಬಳಸಬಹುದಲ್ಲ.
ಇದರ ಹಿಂದಿನ ಭಾವವೇನು? ವ್ಯಂಗ್ಯ, ಕುಹುಕ, ಕೊಂಕು?( ಇದು ಮುಕ್ಯ )!!!
ನಾವು ನಮ್ಮ ಪಾಡಿಗೆ ನಮ್ಮ ನುಡಿಯ ಒಳಹೊರಗಳ ಬಗ್ಗೆ ಮಾತಾಡುತ್ತಾ ಇದ್ದೀವಿ. ನಿಮಗೆ ಅದರಲ್ಲಿ ಹುರುಪಿದ್ದರೆ, ನೀವು ಬಂದು ಮಾತಾಡಬಹುದು. !!
ನಮ್ಮ ಹುರುಪಿನ ಸಂಗತಿಯ ಬಗ್ಗೆ ಮಾತಾಡುವುದು ನಮ್ಮ personal taste. ಅದು ಎಲ್ಲರಿಗೂ ಹಿಡಸದಿದ್ದರೆ ಅದಕ್ಕೆ ಏನು ಮಾಡಲಾಗದು.
ಸಂಪದದಲ್ಲಿ ನುಡಿಯ ಒಳಹೊರಗಳ ಬಗ್ಗೆ, ಗ್ರಾಮರ್ರ ಬಗ್ಗೆ ಮಾತಾಡುವ "ಅಭಿವ್ಯಕ್ತಿ ಸ್ವಾತಂತ್ರ್‍ಯ" ಎಲ್ಲರಿಗೂ ಇದೆ.
ಈ ಎಳೆಯ ಮಾತುಕತೆಯನ್ನು ಈ ಮೇಲಿನ ಕಮೆಂಟು ದಾರಿ ತಪ್ಪಿಸಿತು. ಆ ಕಾದಂಬರಿಯ ಸಂಗತಿ ಹೋಗಿ "ನುಡಿಯಣ್ಣೆ" ಬಂದಿತು.
"ನುಡಿ"ಯ ಬಗ್ಗೆ ಬೇಕಾದನಿತ್ತು ಎಳೆಗಳಿರುವಾಗ ಅಲ್ಲೇ ಈ ಸಂಗತಿ ಎತ್ತ ಬಹುದಿತ್ತು.
========================================================