ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಬೆಳ್ಳಿ ಗೆರೆ

April 14, 2007 - 4:30pm — mahesha

Re: ಬೆಳ್ಳಿ ಗೆರೆ

mahesha's picture

ಯಾಮಿನಿಯವರೆ,

ನೀವು ಕ್ಷಮೆ ಕೇಳಬೇಕಿಲ್ಲ.!!! ಒಂದು ಸಂಗತಿ ತಿಳೀದೇ ಇರುವುದು ತಪ್ಪಲ್ಲ.!

ನೀವು ಹೇಗೆ ಬರೆದರೂ ಸರಿಯೇ.... ನಾವು ಅದನ್ನೇ ಹೇಳ ಹತ್ತಿರುವುದು..

ಬಾಗ್ಯ/ಬಾಗಿಯ/ಭಾಗ್ಯ ಎಲ್ವೂ ಸರಿ.. ಬರಿ ಭಾಗ್ಯ ಒಂದೇ ಅಲ್ಲ. ( ಇದನ್ನೇ ಶಂಕರಬಟ್ಟರ ಹೊತ್ತಗೆಗಳೂ ಹೇಳುವುದು )

ಇದನ್ನೇ ಕನ್ನಡವನ್ನು ಕಠಿಣ ಮಾಡಿರುವ ಸಂಸ್ಕೃತಪದಗಳು" ಕಿರುಬರಹದಲ್ಲಿ ಹೇಳಬಯಸಿದ್ದು.

ಪಟ್ಟಣದವರಿಗೆ, ಮೇಲುಮಂದಿಗೆ( ಮೇಲು ಅಂತ ಅಂದುಕೊಂಡೋರು ), ಇಂಗ್ಲೀಸು-ಸಂಸ್ಕ್ರುತ ಕಲಿತವರಿಗೆ, ಚೆನ್ನಾಗಿ ಓದಿಕೊಂಡವರಿಗೆ ಈಗ ಇರುವ ಕನ್ನಡ ಸುಲಬ, ಕಾರಣ ಅವರಿಗೆ( ಒಂದು ಪಂಗಡಕ್ಕೆ ) ಅದು ಚೆನ್ನಾಗಿ ಗೊತ್ತು.

ಆದರೆ, ನಮಗಿಂತ ಹೆಚ್ಚು ಪಾಟಿಯಲ್ಲಿ( quantity)ಯಲ್ಲಿ ಇರುವ, ಕನ್ನಡವನ್ನು ಬಿಟ್ಟು ಬೇರಾವ ನುಡಿಯನ್ನೂ ಅರಿಯದ, ತಮ್ಮನ್ನು ತಮ್ಮ ನುಡಿಯನ್ನು, ಉಲಿ(pronounce)ಯನ್ನು ಕೀಳೆಂದು ಮೋಸ ಮಾಡುವವರ, ಇದುರು ನಿಲ್ಲಲು ಅರಿವು/ತಿಳಿವು ಸಾಲದೇ ಒದ್ದಾಡುವವರು, ಕೀಳರಿಮೆ ಪಡುವವರು, ನಮ್ಮಂತೆ ತಾವು ಆಡುವುದನ್ನು, ಉಂಕಿಸುವುದನ್ನು(think), ಹೇಳಬಯಸುವುದನ್ನು, ಸಲೀಸಾಗಿ ಹೇಳಬೇಕಾದರೆ ಅವರಿಗೆ ಅವರದೂ ಕೂಡ ಅಣ್ಣೆಗನ್ನಡ, ಮೇಲ್ಗನ್ನಡ. ಅದುವೇ ದಿಟವಾದುದು ಎಂಬ ನಂಬಿಕೆ, ದೈರ್ಯ, ಮೇಲರಿಮೆ ಬರಬೇಕು. ತಿಳಿದವರು, ಅರಿತವರು, ಓದಿಕೊಂಡವರು ಬರಿಸಬೇಕು.

ಇಂದು 'ಮೇಲು' ಎಂದು ಬಡೆದುಕೊಳ್ಳುವವರ ಅಬ್ಬರದಲ್ಲಿ ಅವರ ದನಿ ಕೇಳದೇ ಹೋಗಿದೆ. ಈ ಮೇಲು ಜನರೇ ಕನ್ನಡಕ್ಕೂ ಕಟ್ಟುಪಾಡುಗಳನ್ನು, ಉಚ್ಚಾರದೋಷವೆಂಬ ಬೇಲಿವನ್ನು, ಅವರಿಗೆ ಉಲಿಯಲೇ ಆಗದ ಒರೆ(ಪದ)ಗಳ ಹೊರೆಯನ್ನು ,'ಶಿಷ್ಟ-ಸಭ್ಯ' ಎಂಬ ಗರ್ಭಗುಡಿಯನ್ನು, ಕಟ್ಟಿ ಅವರನ್ನು ದೂರ ತಳ್ಳಿ, ಹೊರಗಿರಿಸಿದೆ.

ಈ 'ಮೇಲು'ಮಂದಿ ಕನ್ನಡ ಬೇಡವಾದರೆ, ಇಂಗ್ಲೀಸಾಡುವರು, ಸಂಸ್ಕೃತ-ಪಾಡುವರು, ಹಿಂದಿ ಕಲಿಯುವರು, ಅವರಿಗೆ ಕನ್ನಡ ಬರಿ ಜುಟ್ಟಿನ ಮಲ್ಲೆ, ತಮ್ಮ ಪಾಂಡಿತ್ಯ ಪ್ರದರ್ಶನ, ತಾನು ದೊಡ್ಡ thinker ಎಂದು ತೋರಿಸುವ ತೋರಿಕೆಯ tool, ಕನ್ನಡ ನೆಲದಲ್ಲಿ ತಮ್ಮ ಹಿಡಿತದಲ್ಲಿ 'ಅರಿವಿನ ಕೋಟೆ'ಯನ್ನು ಬಿಗಿಯಾಗಿ ಇಟ್ಟುಕೊಳ್ಳುವ ambition. ಒಟ್ಟಿನಲ್ಲಿ ಒಂದು ಶೋಕಿಯ ಸರಕು..!!!

ಆದರೆ ಈ 'ಕೆಳ'ಮಂದಿಗೆ ಬರುವುದು ಕನ್ನಡವೊಂದೇ, ಅದೇ ಅವರ ಕೂಳುಗಳಿಸುವ ದಾರಿ, ಅದೇ ಅವರು ಜಗತ್ತನ್ನು ನೋಡುವ ಕಣ್ಣುಗಳು, ಕೇಳುವ ಕಿವಿಗಳು. ಅವರ ಮೂಗಿಗೆ ಬಲು ತೂಕವಾದ, ತೊಂದರೆಯಾದ, ಸಂಸ್ಕ್ರತ-ಇಂಗ್ಲೀಸು-ಉರ್ದು ಮುಂತಾದ ಹೊರನುಡಿಗಳ ಕಪ್ಪು-ಕನ್ನಡಕ ಬೇಡ. ಆ ಕನ್ನಡಕ ಅವರಿಗೆ ಕಣ್ಣು ದೋಷವನ್ನು ಕೊಡುವುದೇ ಹೊರತು, ಸರಿಯಾಗಿ ಕಾಣಿಸುವುದಿಲ್ಲ. ಆದರೆ ಅದನ್ನು ಇಂದು ಬಲವಂತವಾಗಿ, ಅವರಿಗೆ ಅರಿಯದಂತೆ ಮೋಸದಿಂದ ತೊಡಲಾಗುತ್ತಿದೆ.
ಅವರಿಗೆ "ಕುಕ್ಕುಟ ಪಾಲನೆ, ಬಾಹ್ಯಾಕಾಶ, ಗರ್ಭಣಿ ಶುಶ್ರುಷೆ, ನಿಧನ, ಭೋಜನ, ಖ್ಯಾತ, ಬೃಹತ್" ಬೇಡ, ಬದಲಿಗೆ ಕೋಳಿ ಸಾಕಣೆ, ಹೊರಬಾನು, ಬಸುರಿ ಆರೈಕೆ, ಸಾವು/ತೀರಿಕೊ, ಊಟ/ಕೂಳು, ಹೆಸರುವಾಸಿ, ದೊಡ್ಡ" ಬೇಕು.

======================================
ನನ್ನ ಕೈಯಲ್ಲಿ ಎಲ್ಲವೂ ಆಗದು. ಆಗುವದನ್ನೂ ಮಾಡದೇ ಹೋದರೆ .........

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: anivaasi (31 replies) April 12, 2007 - 10:32am
  • ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 13 2007 - 9:09pm)
    • Re: ಪದಗಳ ಸೈಡ್ ಡಿಶಸ್ ;) By: suresh_k (Apr 15 2007 - 1:59pm)
      • ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
        • ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
          • Re: ತತ್ತಿ ದ್ವಾಸಿ ಮತ್ತು ಆಮ್ಲೆಟ್ಟು By: shreekant.mishrikoti (Apr 17 2007 - 10:38am)
      • ಮಾಂಸಾಹಾರಕ್ಕೆ ಕನ್ನಡ ಪದಗಳು By: hpn (Apr 15 2007 - 2:45pm)
        • ಕನ್ನಡ ಪದಗಳು By: shreekant.mishrikoti (Apr 15 2007 - 3:38pm)
          • Re: ಮೂವರು ಆಟೇನಾ? By: ಸಂಗನಗೌಡ (Apr 17 2007 - 9:49am)
          • ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು By: mahesha (Apr 16 2007 - 12:08pm)
          • ದನಿಗೂಡು: ಕನ್ನಡ ಪದಗಳು By: Sunil Jayaprakash (Apr 16 2007 - 11:12am)
          • ಉ: ಕನ್ನಡ ಪದಗಳು By: hpn (Apr 15 2007 - 11:01pm)
            • "ನಾನು ಹೇಳಿದಂತೆ ಕೇಳು, ನಾನು ಮಾಡಿದಂತೆ ಮಾಡಬೇಡ"..ಸಂಪದದ ಓದುಗರು ದಡ್ಡರೇ By: Sunil Jayaprakash (Apr 16 2007 - 11:45am)
    • Re: ಪದಗಳ ಸೈಡ್ ಡಿಶಸ್ ;) By: mahesha (Apr 14 2007 - 3:49pm)
    • Re: ಪದಗಳ ಸೈಡ್ ಡಿಶಸ್ ;) By: ರಘುನಂದನ (Apr 13 2007 - 10:29pm)
      • Re: ಪದಗಳ ಸೈಡ್ ಡಿಶಸ್ ;) By: Yamini (Apr 14 2007 - 3:39pm)
    • Re: ಪದ ಜಾಮೂನು By: ASHOKKUMAR (Apr 13 2007 - 9:29pm)
  • Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: ASHOKKUMAR (Apr 12 2007 - 2:17pm)
    • Re: ಪದಗಳನ್ನು ಒಣಗಿಸಿ ಬಳಸಬಹುದಾ? By: ಸಂಗನಗೌಡ (Apr 13 2007 - 9:41pm)
    • ಒರೆಗಳ ಬಳಕೆಯ ಬಗ್ಗೆ ಒಂದು ಕಿರುಟಿಪ್ಪಣಿ By: mahesha (Apr 12 2007 - 2:38pm)
      • ಬೆಳ್ಳಿ ರೇಖೆ By: Yamini (Apr 13 2007 - 8:49pm)
        • Re: ಬೆಳ್ಳಿ ರೇಖೆ By: ಸಂಗನಗೌಡ (Apr 18 2007 - 8:58pm)
        • ಬೆಳ್ಳಿ ಗೆರೆ By: mahesha (Apr 14 2007 - 2:29pm)
          • Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
            • Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
              • Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
                • Re: ಬೆಳ್ಳಿ ಗೆರೆ By: mahesha (Apr 15 2007 - 2:15pm)
        • ಉ: ಬೆಳ್ಳಿ ರೇಖೆ By: hpn (Apr 13 2007 - 10:44pm)
          • Re: ಉ: ಬೆಳ್ಳಿ ರೇಖೆ By: ವೈಭವ (Apr 15 2007 - 2:16am)
          • AC ಕೋಣೆ By: mahesha (Apr 14 2007 - 2:54pm)
          • ನನಗೆ ಗೊತ್ತಿತ್ತು ;) By: Sunil Jayaprakash (Apr 14 2007 - 9:35am)
            • ಅಂಜಿಕೆ By: mahesha (Apr 14 2007 - 3:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
ಇನ್ನಷ್ಟು


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator