Re: ಸರ್ವಜ್ನನ ವಚನಗಳು
- ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ! By: mahesha (Apr 13 2007 - 4:20pm)
- Re: ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ! By: ವೈಭವ (Apr 13 2007 - 11:59pm)
- ಸರ್ವಜ್ನನ ವಚನಗಳು By: mahesha (Apr 14 2007 - 3:11pm)
- Re: ಸರ್ವಜ್ನನ ವಚನಗಳು By: ASHOKKUMAR (Apr 14 2007 - 4:36pm)
- Re: ಸರ್ವಜ್ನನ ವಚನಗಳು By: mahesha (Apr 14 2007 - 4:42pm)
- Re: ಸರ್ವಜ್ನನ ವಚನಗಳು By: ASHOKKUMAR (Apr 14 2007 - 4:44pm)
- Re: ಸರ್ವಜ್ನನ ವಚನಗಳು By: mahesha (Apr 14 2007 - 5:24pm)
- Re: ಸರ್ವಜ್ನನ ವಚನಗಳು By: ASHOKKUMAR (Apr 14 2007 - 4:44pm)
- Re: ಸರ್ವಜ್ನನ ವಚನಗಳು By: mahesha (Apr 14 2007 - 4:42pm)
- Re: ಸರ್ವಜ್ನನ ವಚನಗಳು By: ASHOKKUMAR (Apr 14 2007 - 4:36pm)
- ಸರ್ವಜ್ನನ ವಚನಗಳು By: mahesha (Apr 14 2007 - 3:11pm)
- Re: ಹರಿಬ್ರಹ್ಮರೆಂಬವರು | ಹರನಿಂದಲಾದವರು - ಸರ್ವಜ್ಞ! By: ವೈಭವ (Apr 13 2007 - 11:59pm)

RSS:
Re: ಸರ್ವಜ್ನನ ವಚನಗಳು
ಅಶೋಕ ಕುಮಾರ..
ಅಲ್ಲಿ ಸರ್ವಜ್ನನ ವಚನಗಳನ್ನು ಆಟೊಂದು ಸರಿಯಾಗಿ ಓಜಿಸಿಲ್ಲ.
ಸರ್ವಜ್ನನ ವಚನಗಳನ್ನು ಮೂರು ಪದ್ದತಿಗಳನ್ನಾಗಿ ಹಂಚಿದ್ದಾರೆ.
೧) ಜಾತಿಸ್ಮರಣ ಪದ್ದತಿ - ಇಲ್ಲಿ ಸರ್ವಜ್ನನು ತನ್ನ ಮನೆತನ-ತಾಯಿ-ತಂದೆ-ಹೆಸರು-ಊರು ಮುಂತಾದವುಗಳನ್ನು ಹೇಳಿದ್ದಾರೆ.
೨) ಲಿಂಗಾತಿಶಯ ಪದ್ದತಿ - ಇಲ್ಲಿ ಲಿಂಗದ ಮೈಮೆ ಇದೆ.
೩) ಗುರುಕರುಣ ಪದ್ದತಿ - ಅಲ್ಲಿ ಗುರುವಿನ ಬಗ್ಗೆ ಇದೆ.
ಇರಲಿ!!! ನನ್ನಿ!!!
ಒರ್ಕುಟಲ್ಲಿ ಇರುವ ಈ ಗುಂಪನ್ನು ನೋಡಬಹುದು
======================================