~
Re: ಅರಿಸಮಾಸ
- ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ By: mahesha (Apr 14 2007 - 5:48pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: ASHOKKUMAR (Apr 14 2007 - 6:00pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: mahesha (Apr 14 2007 - 6:12pm)
- Re: ಅರಿಸಮಾಸ By: ASHOKKUMAR (Apr 14 2007 - 10:55pm)
- Re: ಅರಿಸಮಾಸ By: mahesha (Apr 15 2007 - 1:01pm)
- Re: ಅರಿಸಮಾಸ By: ASHOKKUMAR (Apr 14 2007 - 10:55pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: mahesha (Apr 14 2007 - 6:12pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: ASHOKKUMAR (Apr 14 2007 - 6:00pm)

RSS:
Re: ಅರಿಸಮಾಸ
ಅಶೋಕ ಕುಮಾರ
ಮಹೇಶ್‌ಜಿ, ಬೇಡಪ್ಪ.. ಬಿರಿ ಮಹೇಸ/ಮಹೇಶ ಅಂತ ಕರೆಯ್ರಿ. ( ನನಗೆ ಶ್ರೀ, ಶ್ರೀ ಮಾನ್, ಜೀ ಮುಂತಾದವು ಸೇರದು )...
.
.
.
ಅರಿಸಮಾಸ ಈಗ ದೋಶವಲ್ಲ.....
ಹೃದಯಬೇನೆ, ಬಿಳಿಗಮಲ, ತುಂಬುಕೇಶ ಇವೆಲ್ಲ ಅರಿಸಮಾಸಗಳು( ಹಿಂದೆ ಇವು ದೋಶ, ಈಗಲ್ಲ )
.
..
ಹಾವಿನ ಹೆಡೆಯ
"ಬಿಸಿ ಬಿಸಿ ಕಚ್ಚಾಯ" ನನಗೂ ಬಹಳ ಸೇರುತ್ತೆ. ಅದರಲ್ಲಿ ಬರತನಾಟಿಯದಂತೆ ರಾಜ್ ಕುಣಿದು, ಹೊಡೆದಾಡುವುದು ಬೊಂಬಾಟ್!!
======================================