ಪಹೇಲಿ vs ಹಸೀನ
- ಪಹೇಲಿ vs ಹಸೀನ By: (Sep 28 2005 - 9:26pm)
- ಹಸೀನಾ vs ಪಹೇಲಿ By: Jagadish (Dec 27 2005 - 3:19pm)
- ನಾಗಮಂಡಲ By: hpn (Dec 27 2005 - 7:13pm)
- ಪಹೇಲಿ, ನಾಗಮಂಡಲ, ದುವಿಧಾ ... By: ಪ್ರಶಾಂತ.ಪಂಡಿತ (Jan 3 2006 - 4:59pm)
- ನಾಗಮಂಡಲ By: Jagadish (Dec 28 2005 - 12:08pm)
- By: anil_rvce (Dec 29 2005 - 1:45am)
- ನಾಗಮಂಡಲ By: hpn (Dec 27 2005 - 7:13pm)
- ಹಸೀನಾ vs ಪಹೇಲಿ By: Jagadish (Dec 27 2005 - 3:19pm)

RSS:
ಪಹೇಲಿ vs ಹಸೀನ
'ಪಹೇಲಿ' ಚಿತ್ರ ಆಯ್ಕೆಯಾದದ್ದು ಸಹಜವೇ. ಅಮೇರಿಕನ್ನರ ಮನವೊಲಿಸುವಂತಹ ಚಿತ್ರ ಈ ಬಾರಿ ಯಾವುದಾದರೂ ಆಗಿದ್ದರೆ ಅದು 'ಪಹೇಲಿ'ಯೇ ಆಗಿರಬೇಕು. ಒಳ್ಳೆಯ ಬಜೆಟ್, ಸ್ಕ್ರೀನ್ ಪ್ಲೇ, ಹಾಗೂ ಬಹಳ ಒಳ್ಳೆಯ ನಿರ್ದೇಶನವಿರುವುದು, ಅದಕ್ಕೆ. (ಬರಿಯ ಕಲಾತ್ಮಕ ಚಿತ್ರವಾದ ಮಾತ್ರಕ್ಕೆ ಆಸ್ಕರ್ ಲಭಿಸೋದಿಲ್ಲ - ಅಮೇರಿಕನ್ನರಿಗೆ ಚಿತ್ರ ಹಿಡಿಸಬೇಕು, ಅಲ್ಲದೆ ಆ ಚಿತ್ರಕ್ಕೆ ಕ್ಯಾಂಪೇಯ್ನ್ ಮಾಡುವ ಹಣಕಾಸುಳ್ಳ ದಿಗ್ಗಜರು ಬೇಕು)
ಹಸೀನಾ ನಾನೂ ವೀಕ್ಷಿಸಿಲ್ಲ, ಆದ್ದರಿಂದ ಆ ಚಿತ್ರ ಹೇಗಿದೆಯೋ ನಾನೂ ಹೇಳಲಾರೆ.
--
"ಹೊಸ ಚಿಗುರು, ಹಳೆ ಬೇರು"