~
Re: ಉ: ಒಂದು ಕಾದಂಬರಿ
- ಉ: ಒಂದು ಕಾದಂಬರಿ By: srimanmohan (May 23 2007 - 4:49pm)
- ಉ: ಒಂದು ಕಾದಂಬರಿ By: anivaasi (May 24 2007 - 8:29am)
- ಉ: ಒಂದು ಕಾದಂಬರಿ By: anivaasi (May 24 2007 - 8:33am)
- ಉ: ಒಂದು ಕಾದಂಬರಿ By: srimanmohan (May 24 2007 - 1:45pm)
- ಉ: ಒಂದು ಕಾದಂಬರಿ By: anivaasi (May 25 2007 - 3:17am)
- ಉ: ಒಂದು ಕಾದಂಬರಿ By: mahesha (May 25 2007 - 11:38am)
- ಉ: ಒಂದು ಕಾದಂಬರಿ By: mahesha (May 25 2007 - 11:40am)
- ಉ: ಒಂದು ಕಾದಂಬರಿ By: srimanmohan (May 25 2007 - 11:23am)
- ಉ: ಒಂದು ಕಾದಂಬರಿ By: mahesha (May 25 2007 - 1:33pm)
- ಉ: ಒಂದು ಕಾದಂಬರಿ By: mahesha (May 25 2007 - 11:38am)
- ಉ: ಒಂದು ಕಾದಂಬರಿ By: anivaasi (May 25 2007 - 3:17am)
- ಉ: ಒಂದು ಕಾದಂಬರಿ By: srimanmohan (May 24 2007 - 1:45pm)
- ಉ: ಒಂದು ಕಾದಂಬರಿ By: anivaasi (May 24 2007 - 8:33am)
- ಉ: ಒಂದು ಕಾದಂಬರಿ By: mahesha (May 23 2007 - 5:28pm)
- ಉ: ಒಂದು ಕಾದಂಬರಿ By: hamsanandi (May 23 2007 - 11:32pm)
- ಉ: ಒಂದು ಕಾದಂಬರಿ By: mahesha (May 25 2007 - 11:16am)
- ಉ: ಒಂದು ಕಾದಂಬರಿ By: hamsanandi (May 23 2007 - 11:32pm)
- ಉ: ಒಂದು ಕಾದಂಬರಿ By: anivaasi (May 24 2007 - 8:29am)
- Re: ಒಂದು ಕಾದಂಬರಿ By: suresh_k (Apr 16 2007 - 6:19pm)
- Re: ಒಂದು ಕಾದಂಬರಿ By: anivaasi (Apr 15 2007 - 7:36pm)
- ಅಕೆಡೆಮಿಕ್ ಅಲ್ಲದ ಪ್ರತಿಕ್ರಿಯೆ By: Sunil Jayaprakash (Apr 16 2007 - 5:28pm)
- ಅಹಿಂಸೆ! By: mahesha (Apr 15 2007 - 9:26pm)
- ಆನಂದ ಹೊರಳಿ ಅಹಿಂಸೆ By: Sunil Jayaprakash (Apr 16 2007 - 5:30pm)
- Re: ಅಹಿಂಸೆ! By: anivaasi (Apr 16 2007 - 4:42am)
- ಹಿಂಸೆ ಅಹಿಂಸೆ! - ಚೆನ್ನುಡಿಗಳು By: mahesha (Apr 16 2007 - 11:47am)
- ಉ: ಒಂದು ಕಾದಂಬರಿ By: hpn (Apr 13 2007 - 11:31pm)
- Re: ಉ: ಒಂದು ಕಾದಂಬರಿ By: ವೈಭವ (Apr 15 2007 - 11:17pm)
- ಉ: ಒಂದು ಕಾದಂಬರಿ By: hpn (Apr 15 2007 - 11:28pm)
- Re: ಉ: ಒಂದು ಕಾದಂಬರಿ By: anivaasi (Apr 16 2007 - 4:31am)
- ಉ: ಒಂದು ಕಾದಂಬರಿ By: hpn (Apr 15 2007 - 11:28pm)
- Re: ಉ: ಒಂದು ಕಾದಂಬರಿ By: ವೈಭವ (Apr 15 2007 - 11:17pm)
- Re: ಒಂದು ಕಾದಂಬರಿ By: ವೈಭವ (Apr 13 2007 - 10:54pm)
- Re: ಒಂದು ಕಾದಂಬರಿ By: Yamini (Apr 13 2007 - 8:44pm)
- ಓದುಗರು ದಡ್ಡ ಮಂದೆ By: mahesha (Apr 13 2007 - 4:00pm)
- Re: ಕಾದಂಬರಿ ಹೆಸರಿಗೆ "ಆವರಣ"? By: ASHOKKUMAR (Apr 13 2007 - 3:47pm)

RSS:
Re: ಉ: ಒಂದು ಕಾದಂಬರಿ
ಮಾಧ್ಯಮಗಳ ಸುದ್ದಿಗಳ ಬಗ್ಗೆ ನಾನು ನೋಡುವುದು ಹೀಗೆ: ಮೊದಲಿಗೆ ಅನುಮಾನ ಬಿಟ್ಟುಕೊಡಬಾರದು. ಹತ್ತಾರು ಸುದ್ದಿ ಮಾಧ್ಯಮಗಳು ಒಂದೇ ಸುದ್ದಿಯನ್ನು ಸತ್ಯವೆಂಬಂತೆ ಹೇಳುವ ಹುನ್ನಾರದಲ್ಲಿರುವಾಗ ಅನುಮಾನ ಎಂಬುದು ತುಂಬಾ ಬಲವಾಗಿ ಬೆಳೆಸಿಕೊಳ್ಳಬೇಕಾದ ಭಾವ(!?) ಏಕೆಂದರೆ, ಅನುಮಾನ ಮನುಷ್ಯ ಸಹಜವೇ ಆದ ವಿಚಾರ. ಮಾಧ್ಯಮಗಳ ಸತತ ಹೋರಾಟ ಅದರ ವಿರುದ್ಧವೇ. ನಿಮ್ಮನ್ನು ನಂಬಿಸಲು ಅವು ಯಾವಾಗಲೂ ತಿಪ್ಪರಲಾಗ ಹಾಕುತ್ತಿರುತ್ತವೆ.
ಎರಡನೆಯದಾಗಿ, ಎಂಥ ಸುದ್ದಿ ಸಾರವಾದರೂ ಅದನ್ನು ಮಾನವೀಯ ನೆಲೆಯಲ್ಲಿ ಪರಿಭಾವಿಸುವುದು. ಅಂದರೆ, ನಾವು ವಯ್ಯಕ್ತಿಕವಾಗಿ ಕಂಡು ಕೊಂಡ ಮಾನವೀಯ ಮೌಲ್ಯ.ಮಾಧ್ಯಮ ಸಾರುವ ಮಾನವೀಯತೆಯೇ ಆಗಬೇಕಾಗಿಲ್ಲ.
ಮೂರನೆಯದಾಗಿ, ಸುದ್ದಿಯನ್ನು ಕಮಾಡಿಟಿಯಾಗಿ ಸ್ವೀಕರಿಸದೇ ಇರುವುದು. ಇದು ಯಾಕೆ ಮುಖ್ಯವೆಂದರೆ ನೀವು ಕನ್ಸೂಮರ್ ಆಗಬೇಕೆಂದು ಮಾಧ್ಯಮಗಳ ತಹತಹ. ಆದರೆ, ಹಾಗಾದಾಗ ಸುದ್ದಿ ಸ್ವೀಕಾರ ತುಂಬಾ ಪ್ಯಾಸಿವ್ ಆಗುವ ಸಾಧ್ಯತೆಯೇ ಹೆಚ್ಚು. ಆದರೆ ಲೋಕವನ್ನು ಅರಿಯುವುದು ತುಂಬಾ ಆಕ್ಟೀವ್ ಆದ ಪ್ರಕ್ರಿಯೆ; ಕ್ರಿಯಾಶೀಲವಾದ ಸಂಗತಿ. ಅಂದರೆ ಸುದ್ದಿ ಎಷ್ಟೇ ಸ್ಪಷ್ಟ ಎಂದು ಅನ್ನಿಸುವಾಗಲೂ, ಅದರ ಬಗ್ಗೆ ಅನುಮಾನದಿಂದ ನಿಮ್ಮದೇ ಹುಡುಕಾಟ ಮಾಡಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ; ನಿಮ್ಮದೇ ಮಾನವೀಯ ನೆಲೆಯಲ್ಲಿ ತುಲನೆಮಾಡಿ ಸ್ವೀಕರಿಸಬೇಕಾಗುತ್ತದೆ
ಇದನ್ನು ಎಲ್ಲರೂ ಮಾಡಲು ಸಾಧ್ಯವೆ? ಎಷ್ಟು ಕೆಲಸವಲ್ಲವೆ? ಅನ್ನಿಸುವುದು ಸಹಜ. ಆದರೆ, ಅದು ಇಂದಿನ ಅಂತರ್ಜಾಲ ಯುಗದಲ್ಲಿ ಮುಂಚಿನಷ್ಟು ಕಷ್ಟವಲ್ಲ ಎಂದು ನನ್ನ ಅನಿಸಿಕೆ. ಆದರೆ, ಅದಕ್ಕಿಂತ ಮುಖ್ಯವಾಗಿ ಬೇರೆ ದಾರಿ ನನಗಿನ್ನೂ ಹೊಳೆದಿಲ್ಲವಾದ್ದರಿಂದ ನಾನು ಹಾಕಿಕೊಂಡ ಒಂದು ರೀತಿಯ ಫ್ರೇಮ್‌ವರ್ಕ್ ಅನ್ನಬಹುದು.