ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

April 16, 2007 - 7:21am — venkatesh

Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ?

venkatesh's picture

ಕಾದೇಶಮ್ಮಿಯವರಿಗೆ,

ನೀವು ಅವರ ಜೊತೆಗೆ ಬೆರೆತು, ೧೯೮೬ ರರ ಯೊಗಶಿಬಿರದಲ್ಲಿ ಪಾಲ್ಗೊಂಡಿದ್ದರ ಸವಿ ಸ್ಮೃತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು. ಇಲ್ಲಿ ನಿಮ್ಮಂದಿಗೆ ಒಂದೋ ಎರಡೋ ವಿಷಯಗಳನ್ನು ತಿಳಿಸುವ ಆಸೆ.

ಅವರ [ ಶ್ರೀಗಳ ] ಶಿಬಿರ, ಹಾಗೂ ಆಸರೆಯಲ್ಲಿ ಯೋಗಶಿಕ್ಷಣ ಪಡೆದ ಪ್ರಭೃತಿಗಳ ಸಂಖ್ಯೆಗೆ ಕೊನೆಯಿಲ್ಲ. ಅವರಲ್ಲಿ ಅನೇಕರು, ಈಗ, ಮತ್ತು ಬಹಳ ಸಮಯದಿಂದಲೂ ಆಸಕ್ತರಿಗೆ, ಯೋಗವನ್ನು ಹೇಳಿಕೊಟ್ಟು ಧನವಂತರಾಗಿದ್ದಾರೆ. ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಅವರೆಲ್ಲಾ ಮಾಡುವ ಒಂದು ಅಪರಾಧವೆಂದರೆ, ತಮ್ಮ ಇಂಟರ್ ನೆಟ್ ಸೈಟುಗಳಲ್ಲಿ "ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು "ಎಂದು ಆರಂಭಿಸಿ, ಬರೀ ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಹೇಳಿಕೊಂಡು, ಜನರಿಗೆ ಯೋಗವನ್ನು ಮಾರುತ್ತಾರೆ ! ನಾನು ಹೇಳಿದ್ದು ಸರಿಯೋ ಹೇಗೆ; ನೀವೂ ಪ್ರಯತ್ನಿಸಿ ನೋಡಿ.
”ಶ್ರೀ ’ಗಳ ಬಗ್ಗೆಯಾಗಲಿ, ಅವರು ಹೇಗೆ ಮಲ್ಲಾಡಿಹಳ್ಳಿಯಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆದರು ಅನ್ನುವ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸಿಲ್ಲ. ಅಂತಹವರನ್ನು ನಾನು ಭಕ್ತರೆಂದು ಹೇಗೆ ಪರಿಗಣಿಸಲಿ ?
ಇದು ನನ್ನಂತಹ ಹಲವರಿಗೆ ಬೇಸರ ತರುವ ಸಂಗತಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ? By: venkatesh (4 replies) March 27, 2007 - 4:57pm
  • Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ? By: kadeshammi (Apr 16 2007 - 2:11am)
    • Re: ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ ? By: venkatesh (Apr 16 2007 - 7:21am)
      • Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"? By: hpn (Apr 16 2007 - 2:41pm)
        • Re: "ಮಾತೃ ಪ್ರೇಮಕ್ಕೆ ಸರಿಸಾಟಿಯುಂಟೆ"? By: venkatesh (Apr 16 2007 - 6:15pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 4:44am
  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator