ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

April 16, 2007 - 12:59pm — mahesha

Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!

mahesha's picture

ಸುನಿಲ,

ದಿಟವಾದ problem ಇರೋದು ಕೀಳರಿಮೆ ಇರೋರಲ್ಲಿ ಅಲ್ಲಪ್ಪ. ಪೊಳ್ಳು ಮೇಲರಿಮೆ ಇರೋರಲ್ಲಿ.!
ನಮ್ಮ ಕನ್ನಡನಾಡಿನಲ್ಲಿ dominate ಮಾಡ್ತಾ ಇರೋರು ಇವರೇ. ಪಾಪ! ಕೀಳರಿಮೆಯಿಂದ ನಲುಗಿ ತೆಪ್ಪಗಿರುವವರೇ >೯೫%.

ಪೊಳ್ಳು ಮೇಲರಿಮೆ ಇರೋರು, ಎಲ್ಲದಕ್ಕೂ ತಮ್ಮ ಅಡ್ಡಗಾಲು ಹಾಕಿ, ತಮಗೆ ಹಿಡಿಸದವರನ್ನು "ಅದಕ್ಕೆ ವಿರೋದಿ, ಇದಕ್ಕೆ ವಿರೋದಿ, ಅಂತವನು, ಇಂತವನು" ಎಂಬ ಹಣೆಪಟ್ಟಿ ಕಟ್ಟಿ, ಎಲ್ಲದರಲ್ಲೂ ತಮ್ಮ "ಇಷ್ಟ-ಅನಿಷ್ಟ" ಬರೆಸಿ, ಕಲೆಸಿ, ಗೋಜಲು ಮಾಡಿ, ಒಟ್ಟಿನಲ್ಲಿ ತಮಗೆ ಅನುಕೂಲವಾಗಿ, ಲಾಬ ಆಗೋ ಹಾಗೆ, ಸಲೀಸಾಗಿ ಇರೋ ಹಾಗೆ ಮಾಡಿಕೊಂಡಿದ್ದಾರೆ.

ಉದಯ ಟೀವಿಯಲ್ಲಿ ಬಂದ ದೀಪಕ್ ತಿಮ್ಮಯ್ಯ ಅವರ ಈ ವಾರದ ಮಾತುಕತೆಯಲ್ಲಿ ಇದ್ದಕ್ಕೆ ನಂಟಾದ ಹಲವು ಸಂಗತಿಗಳು ಎದ್ದುವು.

ಕನ್ನಡದ ಮೀಡಿಯಂ, ಅಲ್ಲ ಅದು "ಮೇಲ್ವರ್ಗದ ಕನ್ನಡ"ದ ಮೀಡಿಯಂ/"ಪಟ್ಟಣದ ಮೇಲ್ಮಂದಿಯ ಕನ್ನಡ"ದ ಮೀಡಿಯಂ. ಇದು ಹಾಸನದ, ತುಮಕೂರಿನ, ಬೀದರ್ನ ಯಾವುದೇ ಊರಿನ ಮಾಮೂಲಿ ಕನ್ನಡಿಗ ಮಾತಾಡುವ ಕನ್ನಡವಲ್ಲ. ಈ ಕನ್ನಡವನ್ನು ಅರಿಯಲು ಬರಿ ಕನ್ನಡ ಬಂದರೆ, ಸಾಲದು, ಜೊತೆ ಬೇರೆ ಒಂದು ಗುಟ್ಟು(hidden trick) ಅದೂ ತಿಳಿದಿರಬೇಕು. !!

ಇರಲಿ..

ಕನ್ನಡಕ್ಕೆ ಈ ಏಡಲ್ಲಿ classical ಪಟ್ಟ ಸಿಗುವ chanceಗಳು ಬಹಳ ಇದೆ. ನೋಡೋಣ!
======================================

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!! By: mahesha (3 replies) April 15, 2007 - 3:50pm
  • ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!! By: Sunil Jayaprakash (Apr 16 2007 - 12:30pm)
    • Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!! By: mahesha (Apr 16 2007 - 12:59pm)
      • ಉ: Re: ಟಿ: ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!! By: kpbolumbu (Jul 7 2007 - 6:59pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
ಇನ್ನಷ್ಟು


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator