ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ದನಿಗೂಡು: ಪದಗಳ ಸೈಡ್ ಡಿಶಸ್ ;)

April 16, 2007 - 1:31pm — Sunil Jayaprakash

ದನಿಗೂಡು: ಪದಗಳ ಸೈಡ್ ಡಿಶಸ್ ;)

Sunil Jayaprakash's picture

ಸುರೇಶರೆ ನೀವೇನೇ ಹೇಳಿ ನಿಮ್ಮ ಈ ಕಾಮೆಂಟು ನನಗೆ ತುಂಬಾ ಇಷ್ಟವಾಯಿತು. ಇದು ವ್ಯಂಗ್ಯಕ್ಕಾಗಿಯೇ ಬರೆದದ್ದಿರಲಿ ಅಥವಾ ಕನ್ನಡದ ಬಗ್ಗೆ ಮನದಾಳದ ನಿಜವಾದ ಕಾಳಜಿಯೇ ಆಗಿರಲಿ ಏನೇ ಆದರೂ ತಲೆಬುಡವಿಲ್ಲದ ಇತರ ಕಾಮೆಂಟುಗಳಿಗಿಂತ ಇದು ಚೆನ್ನಿಹುದು. :ಚಪ್ಪಾಳೆ: ಸುರೇಶರೇ, ಇಸ್ಮಾಯಿಲರ ಲೇಖನವನ್ನು ನಾನು ಎಂದೋ ಓದಿದ್ದೆ. ಆದರೆ ಇಸ್ಮಾಯಿಲರ ಆ ಲೇಖನದಲ್ಲಿ ಹುದುಗಿರುವ ಆಶಯವನ್ನು ಗ್ರಹಿಸಿದ ನಂತರ ಅದಕ್ಕೆ ನಾನು ರಿಪ್ಲೈ ಮಾಡುವ ಪ್ರಮೇಯವೇ ಬರಲಿಲ್ಲ. ಏಕೆಂದರೆ ಕನ್ನಡದಲ್ಲಿ ನಮ್ಮ ಜ್ಞಾನದ ತುಡಿತ ಮತ್ತು ಇಸ್ಮಾಯಿಲರು ಪ್ರಸ್ತಾಪಿಸಿದ ವಾಸ್ತವತೆ ಎರಡೂ ತಾಳೆಯಾಗುತ್ತದೆ. ಅವರು ಪ್ರಸ್ತಾಪಿಸಿದ್ದನ್ನು ಮತ್ತೊಮ್ಮೆ ನೋಡಿ.

೧. ಕಬಾಬ್, ಟಿಕ್ಕಾಗಳ ಮಸಾಲೆಗೇ ಕನ್ನಡ ಜಗ್ಗಲಿಲ್ಲ. ಅಂದರೆ ಕನ್ನಡ ಜಗ್ಗಿಲ್ಲ. ಜಗ್ಗುವುದೂ ಇಲ್ಲ. ಕನ್ನಡವು ತನಗೆ ಏನೇನು ಬೇಕೋ ಅದನ್ನು ಎಲ್ಲ ಕಡೆಯಿಂದಲೂ ತನ್ನದಾಗಿಸಿಕೊಂಡು ಬರುತ್ತಲೇ ಇದೆ. ಇವುಗಳನ್ನು ನಾವ್ಯಾರೂ ವಿರೋಧಿಸುವುದಿಲ್ಲ. ಆದರೆ ಸಮಸ್ಯೆಯಿರುವುದು "ಎಲ್ಲಿಂದ ಬೇಕಾದರೂ ಹೊಸತನ ಬರಲಿ, ಕನ್ನಡದಿಂದ ಮಾತ್ರ ಬೇಡ" ಎನ್ನುವಂತಹ ಮನಸ್ಥಿತಿಯಲ್ಲಿ. ಇದೂ ಕೂಡ ನಮ್ಮ ಇಸ್ಮಾಯಿಲರೇ ಹರಿಬಿಟ್ಟದ್ದು. ನೀವು ಅದನ್ನು ಮಿಸ್ ಮಾಡಿಕೊಂಡಿದ್ದರೆ ಅಲ್ಲಿ ನೋಡಿ. ಹಾಗೆಯೇ, ಕನ್ನಡವೇ ಎಲ್ಲ, ಸಂಸ್ಕೃತ ಬಿಸಾಕಿ, ಉರ್ದು ಪಾರ್ಸಿ ಬಿಸಾಕಿ ಎನ್ನುವಂತಹ ಕಾಮೆಂಟು, ಲೇಖನಗಳನ್ನು ನಾವು ಬರೆದದ್ದು ನಿಮ್ಮ ಕಣ್ಣಿಗೆ ಬಿದ್ದಿದ್ದರೆ ಅದನ್ನು ಬೆತ್ತಲಾಗಿಸಿ.

೨. ಇಸ್ಮಾಯಿಲರು "ಕನ್ನಡವು ಸಸ್ಯಾಹಾರಿ ಭಾಷೆ" ಎಂದರೇ ಹೊರತು "ಪುಳಿಚಾರು ಭಾಷೆ" ಎನ್ನಲಿಲ್ಲ. ಕನ್ನಡವು ಕೇವಲ ಪುಳಿಚಾರು ಭಾಷೆ ಎಂದೇನಾದರೂ ಅವರು ಹೇಳಿದ್ದರೆ ವಸ್ತುನಿಷ್ಠವಾಗಿ, "ಇವರು ಸಂಸ್ಕೃತ ವಿರೋಧಿಗಳು, ಹಳಗನ್ನಡದ ಧೂಳೆಬ್ಬಿಸುವವರು, ಪಂಡಿತೋತ್ತಮರು" ಎಂಬಂತಹ ತಲೆಬುಡವಿಲ್ಲದ ವೈಯಕ್ತಿಕ ಮಟ್ಟದ ವ್ಯಂಗ್ಯಗಳನ್ನೂ ಮೀರಿ ಅದು ಸುಳ್ಳೆಂದು ನಿರೂಪಿಸುತ್ತಿದ್ದೆವು.

ಮಾಂಸಾಹಾರಿಯಲ್ಲದ ನಿಮಗೆ ಮಾಂಸಾಹಾರಕ್ಕೆ ಸಂಬಂಧಪಟ್ಟ ಪದಗಳ ಬಗೆಗಿನ ಕುತೂಹಲ ಸಹಜವಾದದ್ದೇ. ಆ ಸಹಜಕುತೂಹಲವನ್ನು ನಾನು ತಣಿಸುತ್ತೇನೆ ಎಂದು ನನ್ನ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ನನ್ನಿ. ಆದರೆ ನಂಬಿಕೆ ಉಳಿಸಿಕೊಳ್ಳಲು ಹೋಗಿ, ಇಸ್ಮಾಯಿಲರ ಆಶಯಕ್ಕೆ ತಡೆಯೊಡ್ಡುವದು ನನಗೆ ಇಷ್ಟವಿಲ್ಲ. ಇಸ್ಮಾಯಿಲರೇನು ಕಡಿಮೆಯವರಲ್ಲ, ನನಗಿಂತ ಹೆಚ್ಚು ಓದಿಕೊಂಡಿದ್ದಾರೆ. ಅವರೇ ಮಾಂಸಾಹಾರದ ಬಗ್ಗೆ ತಿಳಿಸಿಕೊಡುತ್ತಾರೆ, ಕೇಳಿ ನೋಡಿ, ಬೇಕಿದ್ದರೆ.

ಸುನಿಲ್ ಸೈಡ್ ಡಿಶಸ್ ಬಗ್ಗೆ ಬರೆದಿದ್ದನ್ನು ಓದಿದಾಗ ನಮ್ಮ ಸರ್ಕಾರ ಕನ್ನಡದಲ್ಲೇ ಹೋಟೆಲ್ ಮೆನು ಮುದ್ರಿಸಬೇಕೆಂದು ಆದೇಶ ಹೊರಡಿಸಿದ್ದರ ನೆನಪಾಯಿತು.

ತುಂಬಾ ಕುತೂಹಲಕಾರಿಯಾಗಿದೆ. ಸರ್ಕಾರ ಕನ್ನಡದಲ್ಲಿ ಮೆನು ಮುದ್ರಿಸಬೇಕು ಅಂತ ಹೇಳಿತ್ತೋ ಅಥವಾ ತಿಂಡಿಯ ಹೆಸರುಗಳನ್ನು ಅನುವಾದ ಮಾಡಿ ಮುದ್ರಿಸಬೇಕು ಅಂತ ಹೇಳಿತ್ತೋ, ತಿಳಿಯದು. ಇದನ್ನು ತಿಳಿಸಿಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. Hot Dogಅನ್ನು ಶಾಖಶ್ವಾನ ಅಂತ ಯಾರಾದರೂ ಬರೆದಿದ್ದರೆ ? ಇಂತಹ ಮಾನಸಿಕ ಕೊಳಕನ್ನಲ್ಲವೇ ಪತ್ರಿಕೆಗಳು ಬೆತ್ತಲು ಮಾಡಬೇಕಿರುವದು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: anivaasi (37 replies) April 12, 2007 - 10:32am
  • ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: kannadakanda (Jul 21 2008 - 2:30pm)
    • ಉ: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: anivaasi (Jul 21 2008 - 5:24pm)
  • ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 13 2007 - 9:09pm)
    • ಉ: ಪದಗಳ ಸೈಡ್ ಡಿಶಸ್ ;) By: kannadakanda (Jul 21 2008 - 3:45pm)
    • Re: ಪದಗಳ ಸೈಡ್ ಡಿಶಸ್ ;) By: suresh_k (Apr 15 2007 - 1:59pm)
      • ದನಿಗೂಡು: ಪದಗಳ ಸೈಡ್ ಡಿಶಸ್ ;) By: Sunil Jayaprakash (Apr 16 2007 - 1:31pm)
        • ಕನ್ನಡದಲ್ಲಿ ಬಾಡು-ತಿನಿಸು By: mahesha (Apr 16 2007 - 2:16pm)
          • Re: ತತ್ತಿ ದ್ವಾಸಿ ಮತ್ತು ಆಮ್ಲೆಟ್ಟು By: shreekant.mishrikoti (Apr 17 2007 - 10:38am)
      • ಮಾಂಸಾಹಾರಕ್ಕೆ ಕನ್ನಡ ಪದಗಳು By: hpn (Apr 15 2007 - 2:45pm)
        • ಉ: ಮಾಂಸಾಹಾರಕ್ಕೆ ಕನ್ನಡ ಪದಗಳು By: kannadakanda (Jul 21 2008 - 2:42pm)
          • ಉ: ಮಾಂಸಾಹಾರಕ್ಕೆ ಕನ್ನಡ ಪದಗಳು By: Sunil Jayaprakash (Jul 21 2008 - 11:25pm)
        • ಕನ್ನಡ ಪದಗಳು By: shreekant.mishrikoti (Apr 15 2007 - 3:38pm)
          • Re: ಮೂವರು ಆಟೇನಾ? By: ಸಂಗನಗೌಡ (Apr 17 2007 - 9:49am)
          • ಹೊಸ ಸವಾಲುಗಳಿಗೆ ಹೇಗೆ ಸಿದ್ದಗೊಳಿಸಬೇಕು By: mahesha (Apr 16 2007 - 12:08pm)
          • ದನಿಗೂಡು: ಕನ್ನಡ ಪದಗಳು By: Sunil Jayaprakash (Apr 16 2007 - 11:12am)
          • ಉ: ಕನ್ನಡ ಪದಗಳು By: hpn (Apr 15 2007 - 11:01pm)
            • "ನಾನು ಹೇಳಿದಂತೆ ಕೇಳು, ನಾನು ಮಾಡಿದಂತೆ ಮಾಡಬೇಡ"..ಸಂಪದದ ಓದುಗರು ದಡ್ಡರೇ By: Sunil Jayaprakash (Apr 16 2007 - 11:45am)
    • Re: ಪದಗಳ ಸೈಡ್ ಡಿಶಸ್ ;) By: mahesha (Apr 14 2007 - 3:49pm)
    • Re: ಪದಗಳ ಸೈಡ್ ಡಿಶಸ್ ;) By: ರಘುನಂದನ (Apr 13 2007 - 10:29pm)
      • Re: ಪದಗಳ ಸೈಡ್ ಡಿಶಸ್ ;) By: Yamini (Apr 14 2007 - 3:39pm)
    • Re: ಪದ ಜಾಮೂನು By: ASHOKKUMAR (Apr 13 2007 - 9:29pm)
  • Re: ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ By: ASHOKKUMAR (Apr 12 2007 - 2:17pm)
    • Re: ಪದಗಳನ್ನು ಒಣಗಿಸಿ ಬಳಸಬಹುದಾ? By: ಸಂಗನಗೌಡ (Apr 13 2007 - 9:41pm)
    • ಒರೆಗಳ ಬಳಕೆಯ ಬಗ್ಗೆ ಒಂದು ಕಿರುಟಿಪ್ಪಣಿ By: mahesha (Apr 12 2007 - 2:38pm)
      • ಬೆಳ್ಳಿ ರೇಖೆ By: Yamini (Apr 13 2007 - 8:49pm)
        • Re: ಬೆಳ್ಳಿ ರೇಖೆ By: ಸಂಗನಗೌಡ (Apr 18 2007 - 8:58pm)
        • ಬೆಳ್ಳಿ ಗೆರೆ By: mahesha (Apr 14 2007 - 2:29pm)
          • Re: ಬೆಳ್ಳಿ ಗೆರೆ By: Yamini (Apr 14 2007 - 3:44pm)
            • Re: ಬೆಳ್ಳಿ ಗೆರೆ By: mahesha (Apr 14 2007 - 4:30pm)
              • Re: ಬೆಳ್ಳಿ ಗೆರೆ By: tksbhat (Apr 15 2007 - 1:54am)
                • Re: ಬೆಳ್ಳಿ ಗೆರೆ By: mahesha (Apr 15 2007 - 2:15pm)
        • ಉ: ಬೆಳ್ಳಿ ರೇಖೆ By: hpn (Apr 13 2007 - 10:44pm)
          • ಉ: ಬೆಳ್ಳಿ ರೇಖೆ By: kannadakanda (Jul 21 2008 - 2:37pm)
          • Re: ಉ: ಬೆಳ್ಳಿ ರೇಖೆ By: ವೈಭವ (Apr 15 2007 - 2:16am)
          • AC ಕೋಣೆ By: mahesha (Apr 14 2007 - 2:54pm)
          • ನನಗೆ ಗೊತ್ತಿತ್ತು ;) By: Sunil Jayaprakash (Apr 14 2007 - 9:35am)
            • ಅಂಜಿಕೆ By: mahesha (Apr 14 2007 - 3:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ’ಕಿಂಗ್ ಕತೆ’
    January 8, 2009 - 8:18am
  • shaamala
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 8:15am
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:11am
  • hariharapurasridhar
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 8:09am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 8:07am
  • Chamaraj
    ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
    January 8, 2009 - 8:04am
  • hariharapurasridhar
    ಉ: ತೊಟ್ಟು ಕಿತ್ತ ಹೂವು
    January 8, 2009 - 8:01am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 7:59am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 7:56am
  • hariharapurasridhar
    ಉ: ಬಹು - ಭಾಷಾ - ತಮಾಷಾ!!!
    January 8, 2009 - 7:54am
ಇನ್ನಷ್ಟು


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator