Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ
- ಹೊಳೆಯದ ಒರೆಗಳು By: mahesha (Apr 16 2007 - 7:13pm)
- Re: ಹೊಳೆಯದ ಒರೆಗಳು By: hamsanandi (Apr 17 2007 - 5:08am)
- ಕಾಂಬೊಲು By: mahesha (Apr 17 2007 - 10:56am)
- Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ By: shreekant.mishrikoti (Apr 17 2007 - 11:07am)
- Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ By: mahesha (Apr 17 2007 - 6:20pm)
- Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ By: shreekant.mishrikoti (Apr 17 2007 - 11:07am)
- ಕಾಂಬೊಲು By: mahesha (Apr 17 2007 - 10:56am)
- Re: ಹೊಳೆಯದ ಒರೆಗಳು By: hamsanandi (Apr 17 2007 - 5:08am)
- Re: ಬೇಂದ್ರೆ ಅಲ್ಲಮ ಪ್ರಭು ಬಗ್ಗೆ... By: ವೈಭವ (Apr 14 2007 - 4:43am)

RSS:
Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ
’ಎಂದು ಕಾಂಬೆನು ಎನ್ನ ಸಲಹುವ’ ಎಂಬ ಒಮ್ದು ಪುರಂದರದಾಸರ ರಚನೆಯೂ ಇದೆ.
ಕಾಣು -
ಕಾಂಬ-ಕಾಣುವ
ಕಾಂಬೆನು- ಕಾಣುವೆನು .
ಕಾಂಬೊಲು - ಕಾಣುವೊಲು ಇತ್ಯಾದಿ
ದಾಸಸಾಹಿತ್ಯವನ್ನೂ , ವಚನಸಾಹಿತ್ಯವನ್ನೂ , ಸಾಮಾನ್ಯ ಜನದ ಮಾತನ್ನೂ ಗಮನಿಸಿದರೆ ನಿಮಗೆ ಹೆಚ್ಚು ’ಒರೆ’ಗಳು ಸಿಗುತ್ತವೆ .
ಸಹಜವಾಗಿ ಅವು ಕನ್ನಡ ಜಾಯಮಾನಕ್ಕೆ ಹೊಂದಿರುತ್ತವೆ.
ನಿಮಗೆ ’ಬಾಹೋರಿಲ್ಲ’ ಗೊತ್ತೇ ? ಹೇಳಿ ನೋಡುವ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"