ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಮಣ್ಣಿನ ಬಂಡಿ

April 17, 2007 - 1:10pm — mahesha

ಮಣ್ಣಿನ ಬಂಡಿ

mahesha's picture

ವಸಂತಸೇನಾ ನಾಟಕ (ಮೃಚ್ಚಕಟಿಕದ ರೂಪಾಂತರ) ದ ಶಕಾರ, ಸಕಾರಕ್ಕೆ ಶಕಾರ ಹೇಳುತ್ತಾ "ವಸಂತಶೇನೇ, ನಾನು ನಿನ್ನನ್ನು ಪ್ರೀತಿಶುತ್ತೇನೆ" ಅನ್ನುತ್ತಾ ನಗಿಸುತ್ತಾನೆ.

ನಾನೂ "ಮೃಚ್ಛಕಟಿಕಾ" ಓದಿದ್ದೀನಿ. ಆದರೆ ಅದು ನನಗೆ ಹಿಡಿಸಲಿಲ್ಲ.

1. ಯಾವೋಳೋ ಸೂಳೆಗೋಸ್ಕರ, ಹೆಂಡ್ರು ಮಕ್ಕಳನ್ನು ಹಸಿಸಿ, ಮನೆ-ಮಟ ಮಾರೋ ಚಾರುದತ್ತ,

2. ಒಲ್ಲೆ ಅನ್ನೂ ಹೆಂಗಸನ್ನು ಕಾಡಿಸಿ ಬೇಟಕ್ಕೆ ಕರೆಯೋ ಶಕಾರ,

3. ಹೆಂಡ್ರು ಮಕ್ಕಳು ಚಾರುದತ್ತಂಗೆ ಐತೇ ಅಂತ ಗೊತ್ತಿದ್ರೂ, ತನ್ನ ಬುಟ್ಟಿಗೆ ಹಾಕಿಕೊಳ್ಳೋ ವಸಂತಸೇನಾ,

4. ಇನ್ನೂ ತನ್ ಗಂಡ ಆ ಸೂಳೆ ಹಿಂದೆ ಬಿದ್ದು ಮನೆಯಲ್ಲಿ ಇರೋ ನಗ-ನಾಣ್ಯಯೆಲ್ಲ ಗುಡಿಸಿ-ಗಂಡಾಂತರ ಮಾಡ್ತಿದ್ರು ತೆಪ್ಗಿರೂ ಆ ಚಾರುದತ್ತನ ಹೆಂಡ್ತಿ( ಅವರ ಹೆಸರು ಮರೆತೋಗೈತೆ ).

5. ಇದರ ನಡುವೇ ಅವರ ಮಗಂಗೆ ಚಿನ್ನದ ಬಂಡೀಲಿ ಆಡೋ ಬಯಕೆ; ನಾಡಲ್ಲಿ ದಂಗೆ; ಏನ್ ಕತೆಯೋ..

ಕತೆಯ ತಿರುಳು ಗಬ್ಬು. !!

ಆದರೆ ಬರಹದ ಹದ ಚೆನ್ನಾಗಿದೆ. ಸನ್ನಿವೇಶಗಳು ಚೆನ್ನಾಗಿವೆ.

ಹಿಂದಿ 'ಉತ್ಸವ್' ಸಿನಿಮಾ ನೋಡಿ, ಇದೇ ಕತೆ( ರೇಖಾ ವಸಂತಸೇನ Smiling ).

".... ಬರಸಾ ರೇ ಬರಸಾ ಆಧಿ ರಾತ್ ಕೋ" Laughing out loud

======================================
( 'ವೈಶ್ಯೆ' ಬೇರೆ ಒರೆ ಸಭ್ಯ ಅಂತ ನನಗೆ ನಂಬಿಕೆಯಿಲ್ಲ)

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: hamsanandi (28 replies) April 17, 2007 - 6:39am
  • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: Sunil Jayaprakash (Jul 14 2008 - 7:41pm)
    • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: hamsanandi (Jul 14 2008 - 9:53pm)
      • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: mahesha (Jul 15 2008 - 8:04am)
  • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: mahesha (Jul 14 2008 - 9:58am)
    • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: hamsanandi (Jul 14 2008 - 12:08pm)
      • ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: ವೈಭವ (Jul 14 2008 - 6:44pm)
  • Re: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: ಸಂಗನಗೌಡ (Apr 18 2007 - 9:36am)
  • Re: ಪ, ಹ, ವ, ಅ By: ಸಂಗನಗೌಡ (Apr 17 2007 - 2:17pm)
    • Re: ಪ, ಹ, ವ, ಅ By: mahesha (Apr 17 2007 - 4:00pm)
  • ಪ್ರೀತಿ ಏಕೆ ಭೂಮಿ ಮೇಲೆ..... By: Sunil Jayaprakash (Apr 17 2007 - 1:20pm)
    • ಮುಂದುವರಿ, ಮುಂದುವೋಗು, ಮಳವಳ್ಳಿ ಹ=>ವ By: mahesha (Apr 17 2007 - 2:07pm)
  • ಯಪ್ಪ, ಆಸನದೋರ್‍ ಇಂಗ ಮಾತಾಡುಕ್ಕೇ ಇಲ್ಲ!! By: mahesha (Apr 17 2007 - 12:15pm)
    • ಆಸನ ಮತ್ತು ಹಾಸನ :) By: hamsanandi (Apr 17 2007 - 12:19pm)
      • ಮಣ್ಣಿನ ಬಂಡಿ By: mahesha (Apr 17 2007 - 1:10pm)
  • Re: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ By: ವೈಭವ (Apr 17 2007 - 7:32am)
    • Re:ಕನ್ನಡ ಸುಲಭ ಮಾಡಬೇಕೇ? By: ASHOKKUMAR (Apr 17 2007 - 8:23am)
      • Re:ಕನ್ನಡ ಸುಲಭ ಮಾಡಬೇಕೇ? By: Prabhu Murthy (Apr 18 2007 - 9:59am)
        • ಉ: Re:ಕನ್ನಡ ಸುಲಭ ಮಾಡಬೇಕೇ? By: kannadakanda (Jul 14 2008 - 3:54pm)
        • ಉ: Re:ಕನ್ನಡ ಸುಲಭ ಮಾಡಬೇಕೇ? By: kannadakanda (Jul 14 2008 - 12:47pm)
        • Re:ಕನ್ನಡ ಸುಲಭ ಮಾಡಬೇಕೇ? By: hamsanandi (Apr 18 2007 - 10:31pm)
        • ಶಂಕರಬಟ್ಟರ ಹೊತ್ತಗೆಗಳು! By: mahesha (Apr 18 2007 - 10:44am)
          • Re: ಶಂಕರಬಟ್ಟರ ಹೊತ್ತಗೆಗಳು! By: gangadharg (Apr 19 2007 - 2:32am)
            • Re: ಶಂಕರಬಟ್ಟರ ಹೊತ್ತಗೆಗಳು! By: mahesha (Apr 19 2007 - 12:10pm)
      • Re:ಕನ್ನಡ ಸುಲಭ ಮಾಡಬೇಕೇ? By: Khavi (Apr 17 2007 - 7:48pm)
        • ಉ: Re:ಕನ್ನಡ ಸುಲಭ ಮಾಡಬೇಕೇ? By: kannadakanda (Jul 14 2008 - 12:38pm)
        • ವೇಳೆ By: mahesha (Apr 18 2007 - 12:54pm)
          • Re: ವೇಳೆ By: Khavi (Apr 18 2007 - 2:48pm)
            • Re: ವೇಳೆ By: mahesha (Apr 18 2007 - 3:01pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ನಗುವ ನಯನ, ಮಧುರ ಮೌನ
    January 8, 2009 - 6:41am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:40am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator