ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ದಿಟ/ಹುಸಿ ಏಕಿದರ ಗೊಡವೆ!

April 18, 2007 - 6:35pm — mahesha

ದಿಟ/ಹುಸಿ ಏಕಿದರ ಗೊಡವೆ!

mahesha's picture

ಸಂಗನ, ಸುನಿಲ

ನೋಡ್ರಿ ಹಿಂಗೆ ಹೇಳ್ತೀನಿ ಅಂತ ಅವಕ್ಕಾಗಬ್ಯಾಡಿ.

ಯಾವಾಗಲೂಊಊ ಸಾಯೋ ತನಕ ದಿಟ ನುಡಿಕೊಂಡು ಇರಕ್ಕೆ ಆಗಲ್ಲ.

ದಿಟ ಅನ್ನೊದೇ ಇಲ್ಲ.
"There is no such thing as truth. The only thing that is actually there is your 'logically' ascertained premise, which you call truth." ಅಂತ ಒಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ truth ಒಂದು ಅನಿಸಿಕೆ/ನಂಬಿಕೆ, fact ಅಲ್ಲ, "my favorate color is blue" ತರ.
ಹಂಗಾರೆ, ಸುಳ್ಳು ಅಂದ್ರೇನು ಅಂತ ನೀವ್ ನನ್ ಕೇಳಬೋದು, ಅಲ್ವರಾ!

ಸುಳ್ಳು ಅಂದರೆ ನಮಗೆ ಅನ್ನಿಸದ್ದು, ನಂಬುಗಿಲ್ಲದ್ದು, ಬೇರೆಯವರು ಹೇಳಿದ್ರು ನಾವು ನಂಬದೇ ಇರೋ ಅಂತದ್ದು!!

"ನಮಗೆ ಏನೇನು ಅನ್ಸಲ್ವೋಓ, ಯಾವ್ ಯಾವುದ್ರಲ್ಲಿ ನಂಬುಗೆ ಇಲ್ವೋ, ಅದೆಲ್ಲ ಸುಳ್ಳು ಅಂತ ಇರಬೇಕು."
.
.
.
ಆದ್ರೆ ಅದು ಆಟ್ ಸಲೀಸಾ???

ಹುಟ್ಟದಾಗಿಂದ ಈ ವರೆಗೂ ನಾವು ಏನೇನೋ ಸುಳ್ಳುಗಳಂನ ನೆಚ್ಚಕೊಂಡು, ಮೆಚ್ಚುಕೊಂಡು, ನಂಬಿಕೊಂಡು, ಅದರಂತೆ ನಡೆದು, ಓಡಿ, ತವುಳಿ, ಕಾಡಿ, ಕಾಡಿಸಿಕೊಂಡು, ತಲೆ ತಿಂದು, ತಲೆ ತಿಂನಿಸಿಕೊಂಡು, ಅದರಿಂದ ಏನೇನು ಬ್ರಾಂತುಗಳನ್ನು ತುಂಬಿಕೊಂಡೇ ಬದುಕ್ತಾ ಇದ್ವಿ, ಇದ್ದೀವಿ. ಇರ್ತೀವಿ. ಇವಂನೆಲ್ಲ ಒಮ್ಮೆಗೆ ಬಿಟ್‌ಬಿಟ್ರೆ. ನಮ್ ಬದುಕು ಸ್ಯಾನೆ ಬದಲಾಗಿ ಹೋಯ್ತದೆ. ನಮ್ಮ ಕೂಟೆ ಇರೋ ಏಟೋ ಮಂದಿ, ನಮ್ ಬಿಟ್ ಹೊಂಟೋಯ್ತರೆ.

ನಮ್ಗೆ ಅವರಂನೆಲ್ಲ ಬಿಟ್ ಇರಕ್ಕೆ, ನಾವು ಬದಲಾಗಕ್ಕೆ, ಮಾರ್ಪಡಕ್ಕೆ, ಆಟು ಸಲೀಸಾಗಿ ತಯಾರಿಲ್ಲ. ಅದ್ಯಾಕೆ ಹಲವು ಸುಳ್ಳಗಳಂನ ಸುಳ್ಳು ಅಂತ ಒಪ್ಪಕ್ಕೂ ತಯಾರಿಲ್ಲ.
.
.
.
ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬಿದ್ದೇ ಸಾಯೋ ತನಕ ಇರಬೇಕು ನಾವು.

ಆ ಆಲದ ಮರದ ಬೆಳಲು ಬಿಟ್ರೆ ಸುತ್‌ಮುತ್ಲ ಇರೋರು "ನಮ್ ಸಂಸ್ಕುರುತಿ, ಸಂಪ್ರದಾಯ ಈ ಟಟಟ ಮಗನಿಂದ ಎಕ್ಕುಟ್ಟು ಹೋಯ್ತು, ನಾವ್‌ ಎಕ್ಕುಟ್ ಹೋದ್ವಿ" ಅಂತ ಬಡಕೊಂಡು, ನಮ್ಮ ಜೀವ ತಿಂತಾರೆ.

ಹೊಸತು, ದಿಟ ಅಂತ ನುಡಿದ ಗೆಲಿಲಿಯೋಗೆ ಒಬ್ಬ ದೊಡ್ಡತಲೆ ಹಿಂಗೆ ಅಂದಿದ್ನಂತೆ
"Your invention has not value, because it doesn't have any historical precedent" Sad
.
.
.
.
ಏನೋ ದಿಟಗಾರನಾಗಿ ಆ ಸತಿಯ ಹರಿಚ್ಚಂದ್ರನಂಗೆ ಇರ್ತೀನಿ, ಅಂತೀರ.

ಹುಸಾರು
.ಹೆಂಡ್ರು ಮಕ್ಕಳಂನ ಉಪಾಸ ಕೆಡುವಿ, ಕೊನೆಗೆ ಮಾರಕ್ಕೂ ಬಂದೀತು.
.ಸುಡುಗಾಡ್ ಕಾಯ್ ಬೇಕಾದೀತು.
.ಕೊನೆಗೆ ಹಂಡ್ತಿ ಕೊರಳಂನೇ ಕಡೀಬೇಕಾಗೂ ಬಂದೀತು.

ಇದೆಲ್ಲ ಯಾವೋನಿಗೆ ಬೇಕು! Sad, ಸುಮ್ನೆ ಇರೋ ಹಂಗೆ ಇರಕ್ಕೆ ಏನ್ ದಾಡಿ ನಮ್ಗೆ...

ಇಲ್ದೇ ಇರೋ ಇರುವೇನ ಯಾಕೆ ಬುಟ್ಕೋಬೇಕು.!!!

======================================

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ದಿಟತನದಿಂದಿರಲು ದಿಟ್ಟತನ ಬೇಕು By: ಸಂಗನಗೌಡ (10 replies) April 18, 2007 - 2:19pm
  • ದಿಟ/ಹುಸಿ ಏಕಿದರ ಗೊಡವೆ! By: mahesha (Apr 18 2007 - 6:35pm)
    • Re: ದಿಟ/ಹುಸಿ ಏಕಿದರ ಗೊಡವೆ! By: ಸಂಗನಗೌಡ (Apr 19 2007 - 2:19pm)
    • Re: ದಿಟ/ಹುಸಿ ಏಕಿದರ ಗೊಡವೆ! By: ವೈಭವ (Apr 19 2007 - 6:45am)
      • Re: ದಿಟ/ಹುಸಿ ಏಕಿದರ ಗೊಡವೆ! By: mahesha (Apr 19 2007 - 12:37pm)
    • Re: ದಿಟ/ಹುಸಿ ಏಕಿದರ ಗೊಡವೆ! By: gangadharg (Apr 19 2007 - 2:21am)
      • Re: ದಿಟ/ಹುಸಿ ಏಕಿದರ ಗೊಡವೆ! By: mahesha (Apr 19 2007 - 1:18pm)
  • ದನಿಗೂಡು : ದಿಟತನದಿಂದಿರಲು ದಿಟ್ಟತನ ಬೇಕು By: Sunil Jayaprakash (Apr 18 2007 - 3:17pm)
    • Re: ದನಿಗೂಡು : ದಿಟತನದಿಂದಿರಲು ದಿಟ್ಟತನ ಬೇಕು By: ಸಂಗನಗೌಡ (Apr 18 2007 - 5:24pm)
  • Re: ದಿಟತನದಿಂದಿರಲು ದಿಟ್ಟತನ ಬೇಕು-ಸುಳ್ಳು ಹೇಳಲು By: shreekant.mishrikoti (Apr 18 2007 - 2:40pm)
    • Re: ದಿಟತನದಿಂದಿರಲು ದಿಟ್ಟತನ ಬೇಕು-ಸುಳ್ಳು ಹೇಳಲು By: gangadharg (Apr 19 2007 - 2:24am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
ಇನ್ನಷ್ಟು


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator