ವಚನ ಚೆನ್ನಾಗಿದೆ! ಹೀಗೇ ಬರೆಯುತ್ತಿರಿ.
ಬೆಟ್ಟದ ಬೈರವನಾಗಲೀ, ಬೇಲೂರ ಚೆನ್ನಿಗನಾಗಲಿ, ಮಾತು ಚೆನ್ನ್ನಿದ್ದರೆ, ಎಲ್ಲವೂ ಸೊಗಸೇ.
-ಹಂಸಾನಂದಿ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.
ಬೆಟ್ಟದ ಬೈರವೇಸ್ವರ
ವಚನ ಚೆನ್ನಾಗಿದೆ! ಹೀಗೇ ಬರೆಯುತ್ತಿರಿ.
ಬೆಟ್ಟದ ಬೈರವನಾಗಲೀ, ಬೇಲೂರ ಚೆನ್ನಿಗನಾಗಲಿ, ಮಾತು ಚೆನ್ನ್ನಿದ್ದರೆ, ಎಲ್ಲವೂ ಸೊಗಸೇ.
-ಹಂಸಾನಂದಿ