Re: ಏನೀ ಸ್ಲೋಕದ ತಿರುಳು( ಅರ್ಥ )
- Re: ಏನೀ ಸ್ಲೋಕದ ತಿರುಳು( ಅರ್ಥ ) By: mahesha (Apr 19 2007 - 12:54pm)
- Re: ಏನೀ ಸ್ಲೋಕದ ತಿರುಳು( ಅರ್ಥ ) By: hamsanandi (Apr 18 2007 - 10:59pm)
- Re: ಏನೀ ಸ್ಲೋಕದ ತಿರುಳು( ಅರ್ಥ ) By: smurthygr (Apr 18 2007 - 8:00pm)
- Re: ಏನೀ ಸ್ಲೋಕದ ತಿರುಳು( ಅರ್ಥ ) By: shreekant.mishrikoti (Apr 18 2007 - 1:48pm)


RSS:
Re: ಏನೀ ಸ್ಲೋಕದ ತಿರುಳು( ಅರ್ಥ )
ನೋಡ್ರಣ್ಣ, ಯಾರು ನೊಂದುಕೊಬ್ಯಾಡಿ.
ನಂಗೆ ಯಾರಂನೋ ನೋಯ್ಸಕ್ಕೆ ಬಯಕೆ ಇಲ್ಲ!
ನಂಗೆ ಬರೋ ಸಕ್ಕದ, ನಂಗೆ ಗೊತ್ತಿರೋರ್‍ನೆಲ್ಲ ಕೇಳಿದ ಮ್ಯಾಕೆ ಇಲ್ಲಿ, ಇದರ ಬಿಡಿ ಅರ್ತ ಬರೆತಿವ್ನಿ.
ಕಮಲಾ = ಸಿರಿಲಕುಮಿ, ತಾವರೆಯಮ್ಮ,
ಕುಚ = ಮೊಲೆ, bosom
ಚೂಚುಕ = ಕೊಕ್ಕು, ತೊಟ್ಟು, nipple
ಕುಂಕುಮತಃ = because of the redness, ಕೆಂನತದಿಂದ, ಕೆಂಪಿನ ದೆಸೆಯಿಂದ
ನಿಯತ = he who is engaged, ತೊಡಗಿರುವವನು, ನಾಟಿರುವ
ಅರುಣಿತ = like raising sun, ಮೂಡುತ್ತಿರುವ ನೇಸರನಂತೆ
ಅತುಲ = unweighable, ತೂಗಲಾಗದ
ನೀಲ = blue, ನೀಲಿ
ತನು = body, ಮೈ
ಕಮಲ ಆಯತ = as board as a lotus, ಅರಳಿದ ತಾವರೆಯನಿತ್ತು ಅಗಲವಾದುದು
ಲೋಚನ = eye, ಕಣ್ಣು
ಲೋಕಪತೇ = ಲೋ, ಏಲೈ, ಜಗದೊಡೆಯ
ವಿಜಯೀ = ಗೆದ್ದವನು,
ಭವ = ಆಗು
ವೇಂಕಟ-ಶೈಲ-ಪತೇ = ಎಲೈ ವೆಂಕಟ-ಬೆಟ್ಟದೊಡೆಯ
"ಸಿರಿಲಕುಮಿಯ ಮೊಲೆ-ತೊಟ್ಟಿನ ಕೆಂಪಿನ ದೆಸೆಯಿಂದ engage ಆಗಿರುವ, ಮೂಡುವ ನೇಸರನಂತೆ ತೂಗಲಾರದ ನೀಲಿಮೈಯ, ತಾವರೆಯಗಲದ ಕಣ್ಣ, ಎಲೈ ಜಗದೊಡೆಯ, ಗೆದ್ದವನಾಗು, ವೆಂಕಟಬೆಟ್ಟದೊಡೆಯ"
"Oh Lord of VenkatAchalam ! Oh Lord of the Universe ! Oh Lord with
long eyes reaching almost to Your ears and reminding us of the softeness
and beauty of lotus flower ! Oh Lord whose matchless dark hued body is
renderd red always with the vermillion (Kumkumam) marks from the front portions of the breasts of MahA Lakshmi ! Victory be always to Thee!"
- ಹಂಸಾನಂದಿ ಕೊಟ್ಟ ಸೈಟು ಹಿಂಗೆ ಹೇಳತ್ತೆ.
ಒಟ್ಟಿನಲ್ಲಿ ಮೊದಲನೇ ಸಾಲು ಕೆಟ್ಟರ್ತ ನೀಡುತ್ತೆ. ಇರಲಿ.. ಬಿಡಿ.
ನಂನಿ!
=====================================