ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ

April 19, 2007 - 1:13pm — mahesha

ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ

mahesha's picture

ಯಪ್ಪಾ...ಯಪ್ಪ

ಆ ಬರಹ ಓದಕ್ಕೆ ನನ್ನ ಕಣ್ಣಲ್ಲಿ ಆಗಕ್ಕಿಲ್ಲ. ಅದೇನು ಕನ್ನಡವೋ, ಜೀನಿಯೋ ಆ ಬಯ್ರಪ್ಪಂಗೆ ಗೊತ್ತು.
ಹಿಂಗೆ ಕನ್ನಡದಾಗೆ ಎಲ್ರೂ ಬರೀತಾ ಹೋದ್ರೆ, ಕನ್ನಡವೂ ನಂಮಂತ ಮನುಸ್ಸರಿಗೆ ಅರ್ತ ಆಗದೇ, ಬರಿ ದ್ಯಾವರಿಗೇ ಅರ್ತ ಆಗೋ ದ್ಯಾವಬಾಸೆ ಆಗ್ ವೋಯ್ತದೆ.

ಯಪ್ಪೊ.. ಅದ್ಸರಿ ! ಆವಯ್ಯ ಬರೆದಂಗೆ ಅದ್ಯಾವೋರಲ್ಲಿ ಮಾತಾಡ್ತಾರೆ? ಅಂತ ಊರು ಐತಾ?

ಇನ್ ಮ್ಯಾಕೆ ಈವಯ್ಯ ಬರೆಯೋದ್ನ ನಾನ್ ನೋಡಕ್ಕೂ ವೋಗಕ್ಕಿಲ್ಲ, ಓದ್ರು ನಂಗೆ ತಿಳಿಯಕ್ಕಿಲ್ಲ. ಇದ್ರ ಬದಲು ನಾನು ನಮ್ಮ ಬಸವಣ್ಣ, ಅಕ್ಕಮಾದೇವಿ ಬರೆದಿರೋದನ್ನೇ ಓದ್ಕೊಂಡು ಹಾಯಾಗಿ ಇರ್ತೀನಿ.

ಅಲ್ಲಾ ಇವ್ರು ಏನೇನೋ, ಏನೇನೇನೋ ಓದ್ಕೊಂಡಿವ್ನಿ ಅಂತ ಹಿಂಗಾ ಬರೆಯೋದು?

ಅವ್ರಗೂ ಅವರ ಲೇಕನಕ್ಕೂ ದೊಡ್‌ ನಮ್‌ಸ್ಕಾರ. ಬತ್ತೀನಿ!
======================================

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ಯಾಮ ಕಶ್ಯಪ (20 replies) April 18, 2007 - 10:38am
  • ಉ: By: bhasip (May 30 2007 - 4:52pm)
  • ಉ: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: mahesha (Apr 20 2007 - 8:49pm)
  • ಉ: By: ಶಿವ (Apr 20 2007 - 8:39pm)
  • ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ By: mahesha (Apr 19 2007 - 1:13pm)
    • Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
      • ಉ: By: ಸಂಗನಗೌಡ (Apr 20 2007 - 1:49pm)
        • ಉ: By: ವೈಭವ (Apr 21 2007 - 12:56am)
          • ಉ: By: bhasip (May 30 2007 - 5:01pm)
            • ಉ: By: mahesha (May 30 2007 - 5:57pm)
      • ದನಿಗೂಡು: Potentially damaging statement By: Sunil Jayaprakash (Apr 19 2007 - 5:32pm)
        • ಉ: By: mahesha (Apr 19 2007 - 7:26pm)
      • ಕನ್ನಡದಲ್ಲಿ ಇಲ್ಲವಂತೆ By: mahesha (Apr 19 2007 - 3:39pm)
  • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 10:45am)
    • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)
      • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
        • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
          • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 19 2007 - 6:28am)
        • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ಯಾಮ ಕಶ್ಯಪ (Apr 18 2007 - 11:09am)
          • Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
            • ಕೊಂಡಿ ನೀಡಿ By: mahesha (Apr 18 2007 - 12:39pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
ಇನ್ನಷ್ಟು


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator