Potentially damaging statement
- ಉ: By: bhasip (May 30 2007 - 4:52pm)
- ಉ: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: mahesha (Apr 20 2007 - 8:49pm)
- ಉ: By: ಶಿವ (Apr 20 2007 - 8:39pm)
- ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ By: mahesha (Apr 19 2007 - 1:13pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- ಉ: By: ಸಂಗನಗೌಡ (Apr 20 2007 - 1:49pm)
- ಉ: By: ವೈಭವ (Apr 21 2007 - 12:56am)
- ಉ: By: bhasip (May 30 2007 - 5:01pm)
- ಉ: By: mahesha (May 30 2007 - 5:57pm)
- ಉ: By: bhasip (May 30 2007 - 5:01pm)
- ಉ: By: ವೈಭವ (Apr 21 2007 - 12:56am)
- ದನಿಗೂಡು: Potentially damaging statement By: Sunil Jayaprakash (Apr 19 2007 - 5:32pm)
- ಉ: By: mahesha (Apr 19 2007 - 7:26pm)
- ಕನ್ನಡದಲ್ಲಿ ಇಲ್ಲವಂತೆ By: mahesha (Apr 19 2007 - 3:39pm)
- ಉ: By: ಸಂಗನಗೌಡ (Apr 20 2007 - 1:49pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 10:45am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 19 2007 - 6:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ಯಾಮ ಕಶ್ಯಪ (Apr 18 2007 - 11:09am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- ಕೊಂಡಿ ನೀಡಿ By: mahesha (Apr 18 2007 - 12:39pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)

RSS:
Potentially damaging statement
ಮೇಲೆ ಬರೆದಿದ್ದೆ, ಲೇಖನದಲ್ಲಿ ಇನ್ನೊಂದು potentially damaging statement ಇದೆ ಅಂತ. ಸಂಪದಿಗರು ಗಮನಿಸಿಲ್ಲವೆಂದು ತೋರುತ್ತದೆ. ಕನ್ನಡಿಗರೆಲ್ಲರಿಗೂ ಒಂದು ಸಲ ಜಟ್ಕ ಕೊಡುವ ಈ ವಾಕ್ಯವನ್ನು ಓದಿ:
communal ಗೂ non-communal ಗೂ ಮಧ್ಯೆ ಈ cheap ವಾಕ್ಯ ಏಕೆ ಬಂತು ಅಂತ ಗೊತ್ತಾಗಲಿಲ್ಲ. ವಾಕ್ಯದ ಹಿಂದೂ ಮುಂದೂ ಕೂಡ ಇದಕ್ಕೆ ಸರಿಯಾದ ಸಮರ್ಥನೆಯೂ ಇಲ್ಲ. ಇದರ ಅರ್ಥ ಏನು? ಕನ್ನಡ ಸಾಹಿತ್ಯದಲ್ಲಿ ಜೀವನಮೌಲ್ಯಗಳೇ ಇಲ್ಲವೇ ಅಥವ ಲಕ್ಷಾಂತರ ಕೃತಿಗಳಿರುವ ಸಾಹಿತ್ಯದಲ್ಲಿ, ಸಾವಿರಾರು ಕೃತಿಗಳಲ್ಲಿ ಮಾತ್ರ ಈ ಮೌಲ್ಯಗಳು ಕಳೆದುಹೋಗಿವೆಯೇ.. ಅಂದರೆ ಜೀವನಮೌಲ್ಯ, ಶ್ರೇಷ್ಠ ಆದರ್ಶ = non-communal attitude? ಏನು ಬರೆದಿದ್ದಾರೋ ತಿಳಿಯದಾಗಿದೆ.
ಒಟ್ಟಿನಲ್ಲಿ ಅನಂತಮೂರ್ತಿ ಕನ್ನಡ ಸಾಹಿತ್ಯ non-communal ಅಂದ್ರು, ಇವರು ಅದಕ್ಕೆ (by default) ವಿರುದ್ಧವಾದ ನಿಲುವು ತೆಗೆದುಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡಿರಬಹುದು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ