Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
- ಚಪ್ಪಾಳೆ: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ..... By: Sunil Jayaprakash (Apr 19 2007 - 5:56pm)
- Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ..... By: mahesha (Apr 19 2007 - 4:09pm)
- Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ..... By: anupkumart (Apr 19 2007 - 4:15pm)
- Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ..... By: mahesha (Apr 19 2007 - 4:24pm)
- Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ ..... By: anupkumart (Apr 19 2007 - 4:15pm)


RSS:
Re: MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
ಇಲ್ಲಿ "ಸುಸಂಸ್ಕ್ರುತ ಕನ್ನಡ ಸಂಗ", "ಸುಸಂಸ್ಕ್ರುತ ಕೆಲಸ ಕಾರ್ಯ" ಅಂದರೆ ಏನ್ ಸಾರ್?
ಅದ್ಸರಿ.. ಹಿಂದೆ ಇಲ್ಯಾರೋ, ಸಾಪ್ಟವೇರ್ ಮಂದಿಗ್ಯಾಕೆ ಕಂನಡದ ಉಸಬಾರಿ? AC ರೂಮಲ್ಲಿ ಕುಂತುಕೊಂಡು ಕಂನಡ ಕಂನಡ ಅಂತೀರ? ಅಂದ ಕೇಳ್ತಿದ್ರು.
ಇವೆಲ್ಲ ಗೊಡವೆ ಏನೇ ಇದ್ರು. ನಿಂಮೀ ಕೆಲಸದ ಸುದ್ದಿ ಕೇಳಿ ತುಂಬ ಕುಸಿ ಆಯ್ತು.
ಇಂತದ್ನ ಮಾಡಕ್ಕೆ ಮುಂದಾದಕ್ಕೆ ನನ್ನಿ!
ಕಂನಡ ಕಲಿಸಿ, ಪುಣ್ಯಬರುತ್ತೆ
======================================