~
ನಿಜ. ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮ ದೇಶದಲ್ಲಿ ರಜೆಗಳಿರುವಷ್ಟು ಬೇರೆ ಕಡೆ ಇಲ್ಲ ಎಂದು ನನ್ನ ಭಾವನೆ. ಮಹಾನ್ ವ್ಯಕ್ತಿಗಳನ್ನು ಸ್ಮರಿಸಲು ಅವರ ಜನ್ಮದಿನ, ಪುಣ್ಯತಿಥಿಗಳಿಗೆ ರಜೆ ಘೋಷಿಸುವುದಕ್ಕಿಂತ ಬೇರೆ ಒಳ್ಳೆಯ ವಿಧಾನ ಇರಬೇಕು. ----- ಶಶಿಧರ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
— ಕುವೆಂಪು
ಉ: ಬಸವ ಜಯಂತಿಗೆ ರಜೆ!
ನಿಜ. ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮ ದೇಶದಲ್ಲಿ ರಜೆಗಳಿರುವಷ್ಟು ಬೇರೆ ಕಡೆ ಇಲ್ಲ ಎಂದು ನನ್ನ ಭಾವನೆ. ಮಹಾನ್ ವ್ಯಕ್ತಿಗಳನ್ನು ಸ್ಮರಿಸಲು ಅವರ ಜನ್ಮದಿನ, ಪುಣ್ಯತಿಥಿಗಳಿಗೆ ರಜೆ ಘೋಷಿಸುವುದಕ್ಕಿಂತ ಬೇರೆ ಒಳ್ಳೆಯ ವಿಧಾನ ಇರಬೇಕು.
-----
ಶಶಿಧರ