ಉ:
- ಉ: By: mahesha (Apr 20 2007 - 5:51pm)
- ಉ: By: Sunil Jayaprakash (Apr 20 2007 - 5:14pm)
- ಉ: ನಾಡಿದ್ದಿನ ನಂತರದ ದಿನ By: shreekant.mishrikoti (Apr 20 2007 - 5:17pm)
- ಉ: ನಾಡಿದ್ದಿನ ನಂತರದ ದಿನ By: mahesha (Apr 20 2007 - 5:40pm)
- ಉ: ನಾಡಿದ್ದಿನ ನಂತರದ ದಿನ By: shreekant.mishrikoti (Apr 20 2007 - 5:17pm)
- ಆಚೆ ನಾಳಿದ್ದು By: mahesha (Apr 17 2007 - 4:41pm)


RSS:
ಉ:
ನಾನು ಉತ್ತರ ಬರೆಯುವ ವೇಳೆಗಾಗಲೇ ನೂರು ಜನರು ಓದಿಬಿಟ್ಟಿದ್ದಾರೆ. ಇರಲಿ ಪರವಾಗಿಲ್ಲ. ನಮ್ಮ ಮನೆಯಲ್ಲಿ ಹೀಗೆ ಮಾತನಾಡುತ್ತೇವೆ.
....ಆಚೆಮೊನ್ನೆ, ಮೊನ್ನೆ, ನೆನ್ನೆ, ಇವತ್ತು, ನಾಳೆ, ನಾಡಿದ್ದು, ಆಚೆನಾಡಿದ್ದು..............
ಆಚೆಮೊನ್ನೆಗೂ ಹಿಂದಿನ ದಿನದ ಬಗ್ಗೆ ಮಾತನಾಡಬೇಕಾದರೆ,
೧. ಮೊನ್ನೆ ೧೦ನೇ ತಾರೀಖು
೨. ಮೊನ್ನೆ ಭಾನುವಾರ ಏನಾಯ್ತು ಅಂದ್ರೇ
೩. ಹೋದ ೧೦ನೇ ತಾರೀಖು
೪. ಹೋದ ಶುಕ್ರವಾರ.
ಆಚೆನಾಡಿದ್ದಿಗೂ ಮುಂದಿನ ದಿನವನ್ನು ಬಳಕೆಮಾಡಬೇಕಾದಾಗ,
೧. ಮುಂದಿನ ಸೋಮವಾರ.
೨. ಬರೋ ಸೋಮವಾರ.
೩. ಬರೋ ಹತ್ತನೇ ತಾರೀಖು.