ಸಮಯೊಚಿತ ಚಿಂತನೆ
- ಐರನಿ ಚೆನ್ನಾಗಿದೆ By: gvmt (Oct 4 2005 - 9:15pm)
- ಸಮಯೊಚಿತ ಚಿಂತನೆ By: tvsrinivas41 (Oct 2 2005 - 5:09pm)
- ಓಹ್! By: hpn (Oct 2 2005 - 6:21pm)
- ಮಹಾತ್ಮ ಗಾಂಧಿ By: hpn (Oct 2 2005 - 3:02pm)
- ಹ್ಹೆ ಹ್ಹೆ By: gvmt (Oct 4 2005 - 9:49pm)
- ;) By: hpn (Oct 6 2005 - 9:21pm)
- ಹ್ಹೆ ಹ್ಹೆ By: gvmt (Oct 4 2005 - 9:49pm)


RSS:
ಸಮಯೊಚಿತ ಚಿಂತನೆ
ಸಮಯೋಚಿತ ಚಿಂತನೆ. ಎಷ್ಟು ಮಂದಿ ಇಷ್ಟನ್ನಾದರೂ ಮಾಡಿಯಾರು? ಇನ್ನು ವರುಷಕ್ಕೆರಡು ಬಾರಿ ನಮ್ಮ ನಾಯಕರು ಅವರನ್ನು ನೆನೆದರೂ ಅವರ ಮನವೆಲ್ಲಾ ವೋಟು ಬ್ಯಾಂಕಿನ ಮೇಲೆಯೇ. ಆ ವೋಟು ಬ್ಯಾಂಕಿಗೆ ನಾಯಕರು ಕೊಡುವ ಸಾರಾಯಿ ಕಡೆಯೇ ಗಮನ. ಯಾರಾದರೂ ಮನ:ಪೂರ್ವಕವಾಗಿ ಆ ನೇತಾರನ ಚಿಂತನೆಗಳನ್ನು, ಹಾಕಿಕೊಟ್ಟ ದಾರಿಯನ್ನು ಸರಿಯಾದ ಮಾರ್ಗದಲ್ಲಿ ಅಳವಡಿಸಿಕೊಂಡದ್ದುಂಟೇ? ಅದಕ್ಕೇ ಅಲ್ಲವೇ ನಮ್ಮ ದೇಶ ಹೀಗಿರುವುದು.
ಹರಿಯವರೇ, ನನ್ನ ಪ್ರಕಾರ ಯುವಕರ ಎಂದರೆ ಯುವಕ ಮತ್ತು ಯುವತಿಯಿಬ್ಬರುನ್ನೂ ಉದ್ದೇಶಿಸಿದೆ. ನಂತರದ ಯುವ - ಕರ ಅಂದ್ರೆ ಕಸುವಿರುವ ಶಕ್ತಿಯುತ ಕೈಗಳು ಎಂಬರ್ಧ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ