ಉ: ಅಭಿ ಐಶ್ ಐಶಾರಾಮದ ಮದುವೆ
- ಉ: ಅಭಿ ಐಶ್ ಐಶಾರಾಮದ ಮದುವೆ By: ASHOKKUMAR (Apr 20 2007 - 8:56pm)
- ಉ: ಅಭಿ ಐಶ್ ಐಶಾರಾಮದ ಮದುವೆ By: mahesha (Apr 20 2007 - 8:31pm)
- ಉ: ಅಭಿ ಐಶ್ ಐಶಾರಾಮದ ಮದುವೆ By: ಶ್ರೀನಿಧಿ (Apr 21 2007 - 4:13am)
- ಉ: ಅಭಿ ಐಶ್ ಐಶಾರಾಮದ ಮದುವೆ By: anivaasi (Apr 21 2007 - 12:53pm)
- ಉ: ಅಭಿ ಐಶ್ ಐಶಾರಾಮದ ಮದುವೆ By: ASHOKKUMAR (Apr 21 2007 - 1:10pm)
- ಉ: ಅಭಿ ಐಶ್ ಐಶಾರಾಮದ ಮದುವೆ By: anivaasi (Apr 21 2007 - 12:53pm)
- ಉ: ಅಭಿ ಐಶ್ ಐಶಾರಾಮದ ಮದುವೆ By: ಶ್ರೀನಿಧಿ (Apr 21 2007 - 4:13am)

RSS:
ಉ: ಅಭಿ ಐಶ್ ಐಶಾರಾಮದ ಮದುವೆ
ನಂನ ಕೇಳಿದ್ರೆ.....
ಇಂತ ಸಿಕ್ಕಾಪಟ್ಟೇ ದುಡ್ಡಿರೋ ಮಂದಿ, ಹಿಂಗೆ ದಾಮ್ ದೂಮ್ ಅಂತ ಮದುವೆ, ಮುಂಜಿ ಮಾಡಿ, ಚೆನ್ನಾಗಿ ಕರ್ಚು ಮಾಡಬೇಕು. ಇದರಿಂದ ಏಟೊಂದು ಮಂದಿಗೆ ದುಡಿದು ಹಣ ಮಾಡಕ್ಕೆ ಒಂದು ನೆವ ಸಿಗುತ್ದೆ.
ಇವ್ರ ದೌಲತ್ತು ತೋರಿಕೆ, ಏಟೋ ಮಂದಿಗೆ ಹೊಟ್ಟೆ, ಬಟ್ಟೆ, ಇಸ್ಕೂಲಿಗೆ ದುಡ್ಡ ಕೊಡುತ್ದೆ. ಈ ನೆವದಲ್ಲಾದ್ರು ಅವ್ರ ಹತ್ರ ಕೊಳೀತಾ ಇರೋ ರೊಕ್ಕ ಹಲವು ಬಡಬಗ್ಗರಿಗೆ ಹಂಚಿಹೋಗಲಿ.
ಇವ್ರ ಹತ್ರ ಏನು ಕಮ್ಮಿ ದುಡ್ಡೈತಾ? ಇವ್ರು ಈಟು ಹೊತ್ತು ಕೂಡಿಟ್ಟಿರೋ ಹಣ ಯಾತಕ್ಕೆ ಮತ್ತೆ? ಹೆಂಗೂ ಸರಕಾರಕ್ಕೂ ಗಳಿಕೆ-ಸುಂಕದಲ್ಲಿ ಪಂಗನಾಮ ಹಾಕ್ತಾರೆ.!!!
=====================================================