ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ:

April 21, 2007 - 7:12am — venkatesh

ಉ:

venkatesh's picture

ಅಶೋಕ್, ಅದು ಅತ್ಯಂತ ಸುಲಭದ ಮಾತು. ನಾನು ಒಬ್ಬ ಟೆಕ್ಸ್ಟಲ್ ಇಂಜಿನಿಯರ್- ನಿಮಗೆ ತಿಳಿದಂತೆ. ೩೭ ವರ್ಷದ ಬಹುದೊಡ್ಡಪಾಲಿನ ಸೇವಾವೃತ್ತಿ, ಈ ನಿಟ್ಟಿನಲ್ಲೇ ಆದದ್ದು. ಒಂದು ವೇಳೆ ನಾನು ಇಷ್ಟೂ ಹೇಳಲಿಲ್ಲ ಅಂತಿಟ್ಕೊಳ್ಳಿ , ನೀವೇ ನನ್ಗೆ ತರಾಟೆಗೆ ತೆಗೆದ್ಕೊಳ್ತಿದ್ರಿ. ಅಲ್ವೆ. ಅನ್ನ- ಬಟ್ಟೆ, ಇರಕ್ಕೆ ಒಂದ್ ನೆಲೆ- ಮಿಲಿಯಗಟ್ಟಲೆ ಕಾಲದಿಂದ ಮನುಕುಲದ ಪರಂಪರೆಗೆ ಬಂದಿದೆ. ಅದರಲ್ಲೇ ನಾವು ಮುಂದುವರೀತಿದೀವಲ್ಲ. ಹತ್ತಿ -ಉದ್ಯೋಗ, ಸಂಶೋಧನೆಯ ಉಗಮ ಸ್ಥಾನವಾದ ಮುಂಬೈನ ಮಾಟುಂಗಾದಲ್ಲಿರುವ, Central Institute of Research on Cotton Technology (CIRCOT ) ’ತಾಯಿಮನೆ ’ಯಲ್ಲಿ ಕೆಲ್ಸ ಮಾಡಿದ್ದರ ಫಲ.

ಭಾರತದಲ್ಲಿ ಹತ್ತಿಬಟ್ಟೆಗಳ ಬಗ್ಗೆಯಾಗಲಿ, ಟೆಕ್ಸ್ಟೈಲ್ಸ್ ಬಗ್ಗೆಯಾಗಲಿ ಇನ್ನೂ ಯಾವ ಸಂಸ್ಥೆಯೂ ಆಗ ( ೧೯೨೫) ರಲ್ಲಿ ಹುಟ್ಟಿರಲಿಲ್ಲ. ನಾವೇ ಮೊದಲಿಗರು. ನಮ್ಮ ಮೈಸೂರಿನವರೆ ಆದ ಡಾ. ಸಿ. ನಂಜುಂಡಯ್ಯನವರು, ಬೊಂಬಾಯಿನ Bombay Textile Research Association,( BTRA ) ನ್ನು ಹುಟ್ಟುಹಾಕಿ ಬೆಳಸಿದ "ಘಟಾನುಘಟಿ ವ್ಯಕ್ತಿ ". ಅವರು ನಮ್ಮಲ್ಲಿ ಡೈರೆಕ್ಟರ್ ಆಗಿದ್ರು. ಮೇಲಾಗಿ ಅವ್ರು ಯಾರ್ ಗೊತ್ತೆ ? ಡಾ. ಸಿ. ವಿ. ರಾಮನ್ನರ ಅಚ್ಚು-ಮೆಚ್ಚಿನ ವಿದ್ಯಾರ್ಥಿ ! ಇನ್ನೇನಾದರು ಬೇಕಾದರೆ ಹೇಳಿ. ಸಂಕೋಚ ಪಟ್ಗೊಬೇಡಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: hpn (13 replies) January 26, 2007 - 12:44pm
  • Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Apr 17 2007 - 8:39am)
    • Re: ಹತ್ತಿ v/s ಖಾದಿ By: ASHOKKUMAR (Apr 17 2007 - 9:50am)
      • Re: ಹತ್ತಿ v/s ಖಾದಿ By: venkatesh (Apr 17 2007 - 12:17pm)
        • ಕಾರ್ಪಸ ಮತ್ತು ಕಲಾಪತ್ತು By: Sunil Jayaprakash (Apr 17 2007 - 12:25pm)
          • Re: ಡೆನಿಮ್ ಮತ್ತು ಹತ್ತಿ By: ASHOKKUMAR (Apr 17 2007 - 12:56pm)
            • ಉ: By: venkatesh (Apr 20 2007 - 11:14pm)
              • ಉ: By: ASHOKKUMAR (Apr 20 2007 - 11:29pm)
                • ಉ: By: venkatesh (Apr 21 2007 - 7:12am)
            • ಜೀನ್ಸು By: mahesha (Apr 17 2007 - 1:18pm)
  • Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Jan 26 2007 - 8:04pm)
    • ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:40pm)
    • ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:39pm)
    • ಉ: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: hpn (Jan 27 2007 - 12:41am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator