~
ಉ: ಹಾಲು-ಹುಡುಗ-ಹಸು ಇತ್ಯಾದಿ..
- ಉ: By: mahesha (Apr 23 2007 - 8:20pm)
- ಉ: By: ಸಂಗನಗೌಡ (Apr 28 2007 - 12:40am)
- ಉ: By: ವೈಭವ (Apr 26 2007 - 11:55am)
- ಉ: By: mahesha (Apr 26 2007 - 11:59am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 22 2007 - 5:57pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:46pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 26 2007 - 11:06am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:45pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:46am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: By: mahesha (Apr 23 2007 - 7:59pm)
- ಉ: By: skakkilaya (Apr 23 2007 - 9:30pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 23 2007 - 12:19pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 21 2007 - 10:36am)

RSS:
ಉ: ಹಾಲು-ಹುಡುಗ-ಹಸು ಇತ್ಯಾದಿ..
ಹಾಲು ಹಾಲಾಹಲ
ಲಾಭದಾಸೆಗಾಗಿ ಹಾಲು ಮಾರುವ ಹೈನುಗಾರಿಕೆಯಿಂದ ನಡೆಯುವ ಡೈರಿ ಉದ್ಯಮದಿಂದ ಉತ್ತಮ ಗುಣಮಟ್ಟದ ಹಾಲನ್ನು ನಿರೀಕ್ಷಿಸಿದರೆ ಅದು ಮೂರ್ಖತನವಾದೀತು. ಹಾಲು ಕರೆಯುವಾಗ ಮಲಿನತೆ, ಸಾಗಾಟ ಮತ್ತು ಸಂಗ್ರಹಣೆಯ ವೇಳೆ ಹಾಲಿನ ಕೆಡುವಿಕೆ,ಕಲಬೆರಕೆ ಮತ್ತು ಅಂತಿಮ ಹಂತದ ವಿತರಣೆ, ಉತ್ಪಾದನೆಯಿಂದ ಬಳಕೆಯ ನಡುವಣ ಸಮಯದ ಅಂತರ ಇವುಗಳ ಕಾರಣ ಹಾಲು ಹಾಲಾಹಲವಾದರೆ ಆಶ್ಚರ್ಯವೇನು? ಇದಲ್ಲದೆ ಪಶು ಆಹಾರದಲ್ಲಿ ಕ್ರಿಮಿನಾಶಕಗಳ ಇರುವಿಕೆ, ಶುದ್ಧ ನೀರಿನ ಅಲಭ್ಯತೆ ಈ ಕಾರಣಗಳಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತದೆ. ಹಾಲಿನ ಉತ್ಪನ್ನಗಳ ಬಳಕೆಗೆ ನಾವು ಒಗ್ಗಿ ಹೋಗಿದ್ದೇವೆ. ಆದರೂ ಹಾಲಿನ ಮಿತ ಬಳಕೆಯೇ ಉತ್ತಮ.
ಲಾಲೂ ಪ್ರಸಾದ್ ಯಾದವರಂತೆ ಸ್ವತಃ ದನ ಸಾಕಲು ಸಾಧ್ಯವಾದರೆ ಎಷ್ಟು ಚೆನ್ನ!