ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಹಾಲು-ಹುಡುಗ-ಹಸು ಇತ್ಯಾದಿ..

April 22, 2007 - 5:57pm — skakkilaya

ಉ: ಹಾಲು-ಹುಡುಗ-ಹಸು ಇತ್ಯಾದಿ..

skakkilaya's picture

ತಾಯಿಯ ಹಾಲು ಮಗುವಿಗೆ ಪರಿಪೂರ್ಣವಾದ ಆಹಾರ. ಪೂರ್ಣ ವಿರಾಮ. ಆಯಾ ಸಸ್ತನಿಗಳು ಸ್ರವಿಸುವ ಹಾಲು ಅವುಗಳ ಮರಿಗಳಿಗಷ್ಟೇ ಆಹಾರ. ದನದ ಹಾಲು ಮಾನವ ಶಿಶುಗಳ ಆಹಾರವಲ್ಲದಿರುವುದರಿಂದಲೇ, ನಮ್ಮ ಕಂದಮ್ಮಗಳು ಅದನ್ನು ಕುಡಿಯಲು ಇಷ್ಟಪಡದೇ ತಿರಸ್ಕರಿಸುವುದಾಗಿರಬಹುದು. ಅನ್ಯಪ್ರಾಣಿಯ ಹಾಲಿನ ವಾಸನೆಯೂ, ರುಚಿಯೂ ನಮ್ಮ ಮಕ್ಕಳಿಗೆ ಸಹ್ಯವಾಗದಿರುವುದರಲ್ಲಿ ವಿಶೇಷವೇನಿಲ್ಲ, ಅದು ನಿಸರ್ಗ ಸಹಜವಷ್ಟೆ. ಮೊದಲೆರಡು ವರ್ಷಗಳ ನಂತರ ಮಕ್ಕಳಿಗೆ ಹಾಲಿನ ಅಗತ್ಯವೇ ಇಲ್ಲ, ಹಾಲನ್ನು ಜೀರ್ಣಿಸುವ ಕಿಣ್ವವೂ ಆ ವೇಳೆಗೆ ಮಕ್ಕಳ ಜಠರದಿಂದ ಮರೆಯಾಗಿಬಿಡುತ್ತದೆ. ಆದ್ದರಿಂದ ಬೇರೆ ಪ್ರಾಣಿಗಳ ಹಾಲನ್ನು ಕುಡಿಯುವುದೆಂದರೆ ಅನಾರೋಗ್ಯವನ್ನು ಆಹ್ವಾನಿಸಿದಂತೆಯೇ ಸರಿ.

ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಹಾಲು-ಹುಡುಗ-ಹಸು ಇತ್ಯಾದಿ.. By: vijayamma (16 replies) April 21, 2007 - 12:55am
  • ಉ: By: mahesha (Apr 23 2007 - 8:20pm)
    • ಉ: By: ಸಂಗನಗೌಡ (Apr 28 2007 - 12:40am)
    • ಉ: By: ವೈಭವ (Apr 26 2007 - 11:55am)
      • ಉ: By: mahesha (Apr 26 2007 - 11:59am)
  • ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 22 2007 - 5:57pm)
    • ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
      • ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
        • ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
          • ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:46pm)
        • ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 26 2007 - 11:06am)
          • ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:45pm)
          • ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:46am)
    • ಉ: By: mahesha (Apr 23 2007 - 7:59pm)
      • ಉ: By: skakkilaya (Apr 23 2007 - 9:30pm)
    • ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 23 2007 - 12:19pm)
  • ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 21 2007 - 10:36am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shaamala
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 8:15am
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:11am
  • hariharapurasridhar
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 8:09am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 8:07am
  • Chamaraj
    ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
    January 8, 2009 - 8:04am
  • hariharapurasridhar
    ಉ: ತೊಟ್ಟು ಕಿತ್ತ ಹೂವು
    January 8, 2009 - 8:01am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 7:59am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 7:56am
  • hariharapurasridhar
    ಉ: ಬಹು - ಭಾಷಾ - ತಮಾಷಾ!!!
    January 8, 2009 - 7:54am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 7:52am
ಇನ್ನಷ್ಟು


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator