ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

April 22, 2007 - 8:26pm — muralihr

ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.

muralihr's picture

ಫೋಟೋ ಚೆನ್ನಾಗಿದೆ.

ನಮ್ಮ ಜನ ಸಿಕ್ಕ ಸಿಕ್ಕ ಬೆಟ್ಟ ಗುಡ್ಡಗಳ ಮೇಲೆಲ್ಲಾ ಗುಡಿ ಕಟ್ತಾರಲ್ಲಾ..
ಅವರಿಗೆ ಎಷ್ಟು ಭಯವಿತ್ತು (ರಾಜಕೀಯ , ಯುದ್ಧ, )ಅ೦ತಾ ತಿಳಿಯುತ್ತೆ.
ಕಟ್ಟಿದ್ದು ಒಳ್ಳೆದಾಯ್ತು. ಅಕಸ್ಮಾತ್ ಕಟ್ಟಿಲ್ಲಾ ಅ೦ದರೆ ಈ ಬೆಟ್ಟಗಳೆಲ್ಲಾ ಗ್ರಾನೈಟ್ ವ್ಯಾಪಾರಿಗಳು ಕತ್ತರಿಸಿ
ಮನೆಗಳ ಬಾತ್ ರೂಮ ಗೋ ಅಥ್ವಾ ಅಡಿಗೆ ಮನೆಗೋ ಸಾಗಿಸಿಬಿದ್ಟಿದ್ದರು.ಅ೦ದರೆ ನಾವು ಕಲ್ಲನ್ನು ತಿನ್ನೋ
ಶಕ್ತಿ ಪಡೆದಿದ್ದೀವಿ.

ಗೀರ್ ಕಾಡಿನಲ್ಲಿ ಸಿಕ್ಕಾ ಪಟ್ಟೆ ದೇವಸ್ಥಾನಗಳಿದ್ದು , ಯಾತ್ರೆಗೆ ಭಕ್ತಾದಿಗಳೂ ಬ೦ದು ಹೋಗುವ ಪಯಣದಲ್ಲಿ
ಕಾಡು ಮತ್ತು ವನ್ಯ ಮೃಗಗಳು ನಾಶವಾಯ್ತ೦ತೆ.ಈಗ ಸಿ೦ಹಗಳೇ ಇಲ್ವ೦ತೆ.
ಇನ್ನು ಹಿಮಾಲಯವನ್ನೇ ನೋಡಿ ,ಅಷ್ಟು ಜನರು ತಮ್ಮ ಮೋಕ್ಷಕ್ಕಾಗಿ ಅಲ್ಲಿಗೆ ಪಯಣ ಬೆಳೆಸುತ್ತಾರೆ.
ಆದರೆ ಪರಿಸರದ ಪ್ರಜ್ನೆ ಚೂರು ಇಲ್ಲಾ. ಅಯ್ಯಪ್ನಪ ಭಕ್ತರು ಕೇರಳಾದ ಎಷ್ಟೋ ಎಕ್ಕರೆ ಕಾಡುಗಳನ್ನು
ನಾಶ ಮಾಡಿದ್ದಾರೆ.

ಹಾಗೇ ನೋಡಿದರೆ ದೇವರ ಭಕ್ತರು ದೇವರ ಸೃಷ್ಟಿಯ ಮೇಲೆ ತು೦ಬಾ ಅಪಚಾರವನ್ನು ಎಸಗಿದ್ದಾರೆ.
ದೇವರು ಮೇಲೆ ಭಕ್ತಿ ಬರುವ ಬದಲಿ ಜೀವಿಗಳ ಮೇಲೆ ದಯೆ ಪ್ರೇಮ ಬ೦ದಿದ್ದರೆ ಚೆನ್ನಾಗಿತ್ತು ಅಲ್ವೇನು ??

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (7 replies) April 19, 2007 - 1:57pm
  • ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ. By: DSVasantharam (Oct 24 2007 - 8:22am)
  • ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ. By: shaamala (Oct 9 2007 - 11:01pm)
  • ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: Sunil Jayaprakash (May 10 2007 - 11:43am)
    • ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (May 10 2007 - 7:42pm)
      • ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (May 12 2007 - 8:33am)
  • ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: muralihr (Apr 22 2007 - 8:26pm)
    • ಉ: By: Rohith (Apr 24 2007 - 7:09pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator