~
ಉ:
- ಉ: By: mahesha (Apr 23 2007 - 8:20pm)
- ಉ: By: ಸಂಗನಗೌಡ (Apr 28 2007 - 12:40am)
- ಉ: By: ವೈಭವ (Apr 26 2007 - 11:55am)
- ಉ: By: mahesha (Apr 26 2007 - 11:59am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 22 2007 - 5:57pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:46pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 26 2007 - 11:06am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 27 2007 - 3:45pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:46am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 27 2007 - 12:36am)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: skakkilaya (Apr 26 2007 - 9:45am)
- ಉ: By: mahesha (Apr 23 2007 - 7:59pm)
- ಉ: By: skakkilaya (Apr 23 2007 - 9:30pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 23 2007 - 12:19pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: vijayamma (Apr 25 2007 - 11:51pm)
- ಉ: ಹಾಲು-ಹುಡುಗ-ಹಸು ಇತ್ಯಾದಿ.. By: ASHOKKUMAR (Apr 21 2007 - 10:36am)

RSS:
ಉ:
======================================
ಡಾಕ್ಡರ್ ಸಾರ್....
ನನಗೆ ನಮ್ಮ ಬಯೋಲಜಿ(ಬೈಯ್ಯೋಲಜಿ
) ಮಾಸ್ಟರು ನೆನೆಪಾದರು.
ನಾನು ನಿಮ್ಮ ಮಂಗಳೂರ ಹತ್ರ ಓದಿದ್ದು.
ಅವರು ಎಷ್ಟ ಸರತಿ ಹೇಳಿದ್ರು ಗೊತ್ತಾ ನಮ್ಗೆ. ಹಾಲು ಕುಡೀಬೇಡಿ ದಡಿಯರ, ನೀವೇನು ಎಳೆಗೂಸುಗಳಾ? ಹಿಂಗೆ ಕಾಪೀ, ಟೀ, ಬಾದಮಿಹಾಲು ಅಂತ ಹಾಲು ಕುಡಿದ್ರೆ ಬರಿ ಡುಮ್ಮಗೆ ಆಗ್ತೀರ ಹೊರತು, ಯಾವ ತಾಕತ್ತು ಬರಲ್ಲ ಅಂತ.
ಇದನ್ನು ನಮ್ಮ ಯೋಗಾಚಾರ್ಯರ ಹತ್ರ ಹೇಳಿದ್ದಕ್ಕೆ, ಅವರು "ಎಂತಂದು, ಅವ್ರು ಹೇಳೋದು. ಅವರಿಗೇನು ಗೊತ್ತುಂಟು. ಬರಿ ಪುಸ್ತಕದ ಬದನೇಕಾಯಿ. ನೀನು ಚೆನ್ನಾಗಿ ಹಾಲು ಕುಡಿ ಮಾರಾಯ", ಅಂದಿದ್ರು
ನಿಮ್ಮ ತಿಳಿಮಾತಿಗೆ ನನ್ನಿ!!!