~
ಗರಿಕೆ ಎಂಬುದು ಒಂದು ಹುಲ್ಲಿನ ಜಾತಿ. ಅದನ್ನು ಆಹಾರದೊಂದಿಗೆ ಇರಿಸಿದರೆ ಆಹಾರ ಹಾಳಾಗುವುದಿಲ್ಲ ಎಂಬ ಪ್ರತೀತಿ ಇದೆ. ಸಸ್ಯಶಾಸ್ತ್ರದ ಪರಿಚಯ ನನಗಿಲ್ಲವಾದ್ದರಿಂದ ಅದರ ಬಗ್ಗೆ ಅಷ್ಟು ಗೊತ್ತಿಲ್ಲ.
ನಮ್ಮ ಕಡೆಯೂ ಗ್ರಹಣದ ಸಂದರ್ಭದಲ್ಲಿ ಗರಿಕೆಯನ್ನು ಆಹಾರ ಮತ್ತಿತರೇ ಉಪಯೋಗೀ ವಸ್ತುಗಳೊಂದಿಗೆ ಇರಿಸುವರು.
ವಂದನೆಗಳೊಂದಿಗೆ --- ತವಿಶ್ರೀನಿವಾಸ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.
— ಹಿತೋಪದೇಶ
ಗರಿಕೆ
ಗರಿಕೆ ಎಂಬುದು ಒಂದು ಹುಲ್ಲಿನ ಜಾತಿ. ಅದನ್ನು ಆಹಾರದೊಂದಿಗೆ ಇರಿಸಿದರೆ ಆಹಾರ ಹಾಳಾಗುವುದಿಲ್ಲ ಎಂಬ ಪ್ರತೀತಿ ಇದೆ. ಸಸ್ಯಶಾಸ್ತ್ರದ ಪರಿಚಯ ನನಗಿಲ್ಲವಾದ್ದರಿಂದ ಅದರ ಬಗ್ಗೆ ಅಷ್ಟು ಗೊತ್ತಿಲ್ಲ.
ನಮ್ಮ ಕಡೆಯೂ ಗ್ರಹಣದ ಸಂದರ್ಭದಲ್ಲಿ ಗರಿಕೆಯನ್ನು ಆಹಾರ ಮತ್ತಿತರೇ ಉಪಯೋಗೀ ವಸ್ತುಗಳೊಂದಿಗೆ ಇರಿಸುವರು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ