ಗಣಪತಿಗೆ "ದೂರ್ವಾಯುಗ್ಮ" ವನ್ನು ಏರಿಸಿ ಪೂಜೆ ಮಾಡುವಾಗ ಏರಿಸುವುದು ಕವಲೊಡೆದಿರುವ ಗರಿಕೆಯ ಕೊನೆಯನ್ನು.
ಆದರೆ ನಮ್ಮಲ್ಲಿ ದರ್ಭೆ(ದಬ್ಬೆ)ಯನ್ನು ಹಾಕಿಡುವ ಪದ್ಧತಿಯಿದೆ; ದಬ್ಬೆ ಒಂದು ಮಾದರಿಯ ಒಣಗಿದ ಹುಲ್ಲು; ಇದನ್ನು ಸಂಸ್ಕೃತದಲ್ಲಿ ಕ್ಷುರಾ ಎನ್ನುತ್ತಾರೆ. ಗರಿಕೆ ಒಣಗಿ ದಬ್ಬೆಯಾಗುತ್ತದೆಯೆ?? ಅಥವಾ ದಬ್ಬೆಯೇ ಬೇರೆಯೆ?
[ ಕ್ಷುರಾದ್ದು ಹರಿತವಾದ ಅಲಗು; ಮೊದಮೊದಲು ಕೂದಲು ಕತ್ತರಿಸುತ್ತಿದ್ದದ್ದು ಇದರಿಂದಲೆ; ಆದ್ದರಿಂದಲೆ "ಕ್ಷೌರ". ಈಗಲೂ ಶುಭಕಾರ್ಯಕ್ಕೆ ತೊಡಗುವ ಮುನ್ನ ಕ್ಷುರಾಕರ್ಮ ಆಗಬೇಕು. ಆಗದಿದ್ದರೆ ಪುರೋಹಿತರೆ ದಬ್ಬೆಯನ್ನು ಮೂರುಬಾರಿ ತಲೆಯ ಮೇಲೆ ಆಡಿಸಿ ಕರ್ಮ ಪೂರೈಸಿಬಿಡುತ್ತಾರೆ. ಪಿತೃಕಾರ್ಯಗಳಿಗೆ ಈ ನಿಯಮವಿಲ್ಲ. ಅದಕ್ಕೆ ಶುಭಕಾರ್ಯಗಳಿಗೆ "ಮಂಗಳ" ಕಾರ್ಯಗಳು ಎನ್ನುವುದು; "ಮಂಗಳ" ಎಂದರೆ ಕ್ಷೌರ ]
ದಬ್ಬೆಯೋ ಗರಿಕೆಯೋ?
ಗರಿಕೆ - ಕನ್ನಡ
ದೂರ್ವಾ - ಸಂಸ್ಕೃತ

ವೆಂ.