ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ:

April 25, 2007 - 1:25am — hpn

ಉ:

hpn's picture

ಕಛೇರಿಯಲ್ಲಿ ವರ್ಡ್ ಫೈಲ್ ಕಡ್ಡಾಯವಾಗಿದ್ದರೆ ಅದು ನಿಮ್ಮ ಗ್ರಹಚಾರ. ಆದರೆ ಅತಿಯಾಯ್ತು ಎನ್ನುವುದಕ್ಕೆ ನಾ ಏನು ಹೇಳಲಿ? ಇದು ರಹಸ್ಯದ ಫಾರ್ಮ್ಯಾಟು, ಮೈಕ್ರೊಸಾಫ್ಟಿಗೆ ಪರೋಕ್ಷವಾಗಿ ಇನ್ನಷ್ಟು ಬೇರೂರುವಂತೆ ನೀವೂ ಕೈಜೋಡಿಸಿರುತ್ತೀರಿ, ಮಿಗಿಲಾಗಿ ಅದು ಎಷ್ಟು ಸ್ವಾತಂತ್ರ್ಯ ಕಸಿದುಕೊಳ್ಳುವ ಕಂಪೆನಿಯೊಂದರ ಅಪಾಯಕಾರಿ ಸಂಚು ಎಂಬ ನಿಜವಿಷಯ ತಿಳಿಸಿದರೆ - ತೊಂದರೆಯಿಲ್ಲ ಅದೇ ಇರಲಿ ಎನ್ನುವವರಿಗೆ ಏನು ಹೇಳಲಾಗುವುದು?

ವರ್ಡ್ ಫೈಲ್ ಯಾಕೆ ಬಳಸುವುದು ಒಳ್ಳೆಯದಲ್ಲ ಎಂಬುದರ ಬಗ್ಗೆ ಲೇಖನದಲ್ಲಿ ಮಾಹಿತಿಯಿದೆ. ಆದ್ದರಿಂದಲೇ ಲೇಖನವನ್ನು ಮತ್ತೊಮ್ಮೆ ಓದಿ ನೋಡಿ ಎಂದದ್ದು. ನಿಮಗೆ ಬೇಡಿ ತೊಡಿಸಿ ಗಲೀಜು ತಿನ್ನಿಸುತ್ತಿದ್ದಾರ್ರಪ್ಪ, ಬಿಟ್ಟು ಹೊರಬರೋದು ಒಳಿತು ಎಂದರೆ - ಬೇಡ ನನಗಿದೆ ಚೆನ್ನಾಗಿದೆ ಎಂದರೆ ಏನು ಹೇಳುತ್ತೇವೆ ಹೇಳಿ? ನನಗಂತೂ ಇಂತಹ ಕಾಮೆಂಟುಗಳನ್ನು ಓದಿ ನಗು ಬರುತ್ತದೆ ಅಷ್ಟೆ. ಆದರೆ ನಮ್ಮಲ್ಲಿ ಹಲವರಿಗೆ ತಂತ್ರಾಂಶಗಳಲ್ಲಿನ ಸ್ವಾತಂತ್ರ್ಯದ ಪರಿಚಯವಾಗಲಿ, ಅದರ ನಿಜವಾದ ಪ್ರಾಕ್ಟಿಕಲ್ ಅನುಭವವಾಗಲಿ ಇಲ್ಲದಿರುವುದರಿಂದ ಕೆಲ ಮಟ್ಟಿಗೆ ಹಲವರು ತೆಗೆದುಕೊಳ್ಳುವ ಧೋರಣೆಯೂ ಅರ್ಥವಾಗುತ್ತದೆ. ಇನ್ನು ಕೆಲವು ವರ್ಷಗಳನ್ನು ಗಣಕ ಜಗತ್ತಿನಲ್ಲಿ ಕಳೆಯಿರಿ, ಆಗ ನಿಮಗಿದರ ಮೌಲ್ಯ ತಿಳಿಯುತ್ತದೆ. ಇದರ ಬಗ್ಗೆಯೊಮ್ಮೆ ವಿವರವಾಗಿ ಬರೆಯುವೆ.

(ಇಲ್ಲಿ ಮುಕ್ತ ತಂತ್ರಾಂಶ ಪ್ರತಿಪಾದಕರು ಅಥವ ಮೈಕ್ರೊಸಾಫ್ಟು ಬಳಕೆದಾರರು ಎಂಬ ಭೇದವಿಲ್ಲವಿಲ್ಲವೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಎಕ್ಸ್ ಪಿ ಬಳಕೆದಾರರಾದ ಮಾತ್ರಕ್ಕೆ ನಿಮಗೇನು ವಿಶೇಷವಾಗಿ treat ಮಾಡೋದಿಲ್ಲ, ವರ್ಡ್ ಫೈಲುಗಳ ವಿಷಯದಲ್ಲಿ ಮೈಕ್ರೊಸಾಫ್ಟಿನವರು. ನೀವು ಬರೆದ ಡಾಕ್ಯುಮೆಂಟು ಕೂಡ ರಹಸ್ಯ ಫಾರ್ಮ್ಯಾಟಿನಲ್ಲೇ save ಮಾಡಲಾಗುತ್ತದೆ ಮತ್ತು ಹಾಗೆಯೇ ಇರಿಸಲಾಗುತ್ತದೆ. ನಿಮಗೆ ಬೇಡವೆಂದರೂ ಬರೆದವರ ಬಗ್ಗೆ ಮಾಹಿತಿಯನ್ನು ಅದರೊಂದಿಗೆ ಕೂಡಿಸಿಕೊಳ್ಳುತ್ತದೆ. ಇಂತಹವನ್ನೆಲ್ಲ ಅದು ಶೇಖರಿಸಿಡುವುದರಿಂದ ನೀವು ಬರೆದದ್ದಕ್ಕಿಂತ ಎಷ್ಟೋ ಜಾಸ್ತಿ ಗಾತ್ರದ್ದಾಗಿರುತ್ತದೆ ಫೈಲು. ನೀವು ಕಟ್ಟಿಸುತ್ತಿರುವ ಮನೆ ಹೇಗಿರಬೇಕೆಂಬುದನ್ನೂ ನಿಶ್ಚಯಿಸಲಾಗದಂತಹ ಪರಿಸ್ಥಿತಿ ಇದು - ನಿತ್ಯ ಜೀವನದಲ್ಲಿ, ಕಛೇರಿ ಕೆಲಸದಲ್ಲಿ ನಿಮಗೆ ಗೊತ್ತಾಗೋದಿಲ್ಲ. ಮ್ಯಾಟ್ರಿಕ್ಸ್ ನೋಡಿದ್ದೀರಾ? DRM ಬಗ್ಗೆ ಕೇಳಿದ್ದೀರಾ?)

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: hpn (15 replies) April 23, 2007 - 4:08pm
  • ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: shashi (Apr 25 2007 - 1:36am)
    • ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: ASHOKKUMAR (Apr 25 2007 - 8:11am)
      • ಉ: By: hpn (Apr 25 2007 - 1:23pm)
        • ಉ: By: ASHOKKUMAR (Apr 25 2007 - 5:04pm)
          • ಉ: By: hpn (Apr 25 2007 - 7:11pm)
            • ಉ: By: ASHOKKUMAR (Apr 26 2007 - 8:12am)
              • ಉ: By: hpn (Apr 26 2007 - 6:00pm)
                • ಉ: By: ASHOKKUMAR (Apr 26 2007 - 9:15pm)
                  • ಉ: By: ರವಿ (Apr 28 2007 - 1:52am)
  • ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: mahesha (Apr 24 2007 - 6:33pm)
  • ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: ASHOKKUMAR (Apr 24 2007 - 12:33pm)
    • ಉ: By: hpn (Apr 24 2007 - 1:06pm)
      • ಉ: By: ASHOKKUMAR (Apr 24 2007 - 2:01pm)
        • ಉ: By: rajeshhegde8 (Apr 24 2007 - 4:03pm)
          • ಉ: By: hpn (Apr 25 2007 - 1:25am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ನಗುವ ನಯನ, ಮಧುರ ಮೌನ
    January 8, 2009 - 6:41am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:40am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
ಇನ್ನಷ್ಟು


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator