ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ:

April 25, 2007 - 2:55am — anivaasi

ಉ:

anivaasi's picture

ಶ್ರೀ ಬಿ.ವಿ.ಕಾರಂತರು ಜಡಭರತರ 'ಸತ್ತವರ ನೆರಳು' ನಾಟಕದ ತಮ್ಮ ಆಟದಲ್ಲಿ ಪುರಂದರ ದಾಸರ ಪದವನ್ನು ಬಳಸಿದ್ದಾರೆ. ನಾಟಕದಾದ್ಯಂತ, ಮಠದ ಆಗುಹೋಗುಗಳನ್ನು ಟೀಕಿಸುವುದಕ್ಕೆ ಪುರಂದರದಾಸರ ಹಾಡುಗಳನ್ನು ಬಳಸಿ ಎಪ್ಪತ್ತರ ದಶಕದಲ್ಲಿ ಒಂದು ಕೃತಿಯ ರಂಗದ ಅಳವಡಿಕೆಯ ಬಗ್ಗೆ ಅಲೆಯನ್ನೇ ಎಬ್ಬಿಸಿದ್ದರು. ಬಿ.ಜಿ.ಎಲ್.ಸ್ವಾಮಿಯವರು ಪುರಂದರದಾಸರ ಪದಗಳ ಬಳಕೆ ಮತ್ತು ಅಳವಡಿಸಿದ ರಾಗಗಳ ಬಗ್ಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪುಟವಿಡೀ ಬರೆದು ವಿಮರ್ಶೆ ಮಾಡಿದ್ದನ್ನು ನೋಡಿದ್ದು ನೆನಪಿದೆ (ಓದಿದ್ದಲ್ಲ!). ಅಲ್ಲಿ ಬಳಸಿದ ರಾಗಗಳು ನಾಟಕೀಯವಾಗಿದ್ದು, ಶಾಸ್ತ್ರೀಯ ಪದ್ಧತಿ ಪಕ್ಕಕ್ಕಿಟ್ಟು, "ಜನಪದ" ಬಳಸುವ ಮಟ್ಟುಗಳನ್ನು ಹಾಕಿಕೊಂಡಿದ್ದರು. ಅದಕ್ಕಾಗಿ ಕಾರಂತರು ಬೆಂಗಳೂರಿನ ಅಜ್ಜಿಯಂದಿರು ಆ ಪದಗಳನ್ನು ಹಾಡುವ ಪರಿಯನ್ನು ಅವರ ಮನೆಗಳಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಅವರ ಏರಿಳಿತಗಳನ್ನು ಅಭ್ಯಾಸ ಮಾಡಿದ್ದರು ಎಂದು ಕೇಳಿ ರೋಮಾಂಚನಗೊಂಡಿದ್ದೆ! ಬಿ.ವಿ.ಕಾರಂತರ ಸಂಗೀತ ಶೈಲಿಯನ್ನೇ ಅಭ್ಯಾಸಮಾಡುವ ಅಗತ್ಯವಿದೆ ಎಂದು ನನ್ನ ಯೋಚನೆ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: mahesha (15 replies) April 23, 2007 - 8:35pm
  • ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: veena (May 11 2007 - 6:11pm)
    • ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: mahesha (May 11 2007 - 6:15pm)
  • ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: ವೈಭವ (Apr 23 2007 - 11:51pm)
    • ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: hamsanandi (Apr 24 2007 - 1:18am)
      • ಉ: By: anivaasi (Apr 24 2007 - 3:35am)
        • ಉ: By: ವೈಭವ (Apr 24 2007 - 4:54am)
          • ಉ: By: anivaasi (Apr 24 2007 - 7:06am)
            • ಉ: By: hamsanandi (Apr 24 2007 - 11:34pm)
              • ಉ: By: anivaasi (Apr 25 2007 - 2:55am)
                • ಉ: By: ಶಿವ (Apr 26 2007 - 5:43pm)
                  • ಉ: By: shreekant.mishrikoti (Apr 27 2007 - 12:28pm)
                    • ಉ: By: ಶಿವ (Apr 27 2007 - 9:40pm)
                    • ಉ: By: mahesha (Apr 27 2007 - 1:29pm)
              • ಉ: By: ವೈಭವ (Apr 24 2007 - 11:38pm)
                • ಉ: By: ASHOKKUMAR (Apr 25 2007 - 12:05am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hariharapurasridhar
    ಉ: ನಗುವ ನಯನ, ಮಧುರ ಮೌನ
    January 8, 2009 - 7:47am
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 7:34am
  • kalpana
    ಉ: ನಗುವ ನಯನ, ಮಧುರ ಮೌನ
    January 8, 2009 - 6:41am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:40am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
ಇನ್ನಷ್ಟು


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator