ಉ:
- ಉ: By: mahesha (Apr 24 2007 - 2:58pm)
- ಉ: By: shreedn (Apr 25 2007 - 10:12am)
- ಉ: 'ನಾಟ್ಯ ಮಯೂರಿ' By: hemashree (Apr 24 2007 - 2:10pm)
- ಉ: 'ನಾಟ್ಯ ಮಯೂರಿ' By: mahesha (Apr 24 2007 - 1:26pm)
- ಉ: 'ನಾಟ್ಯ ಮಯೂರಿ' By: hemashree (Apr 24 2007 - 2:17pm)
- ಉ: 'ನಾಟ್ಯ ಮಯೂರಿ' By: shreekant.mishrikoti (Apr 24 2007 - 2:47pm)
- ಉ: 'ನಾಟ್ಯ ಮಯೂರಿ' By: hemashree (Apr 24 2007 - 2:17pm)

RSS:
ಉ:
ಗಾನಕೋಗಿಲೆ ಎಂದಾಗ ಅಲ್ಲಿ ಕೋಗಿಲೆ ಗಂಡೋ ಹೆಣ್ಣೋ ಅಂತ ಗೊತ್ತಾಗುವುದಿಲ್ಲ. 'ಮಯೂರಿ' ಅಂದಾಗ ಅದು ಹೆಣ್ಣು ನವಿಲು ಅಂತ ಸ್ಪಷ್ಟವಾಗುತ್ತದೆ, ಅಲ್ಲಿಯೇ ಸಮಸ್ಯೆ ಬರುವುದು. 'ಹಂಸದಂತೆ ನಡೆದು ಬಂದಳು' ಎನ್ನುವಾಗ ಅಭಾಸವೆನಿಸುವುದಿಲ್ಲ, ಯಾಕೆಂದರೆ ಹಂಸ ಗಂಡೂ ಇರಬಹುದು ಹೆಣ್ಣೂ ಇರಬಹುದು.
ಗಮನ = ನಡೆಯುವುದು, ಆಗಮನ = ಬರುವುದು, ನಿರ್ಗಮನ = ಹೋಗುವುದು, ಗಜಗಮನೆ / ಗಜಗಾಮಿನಿ = ಗಜದಂತೆ ನಡೆಯುವವಳು. ಇದರಲ್ಲಿ ತಪ್ಪೇನಿಲ್ಲ. ಗಜದಂತೆ ಬರುವವಳು ಅಂತ ಹೇಳಹೊರಟರೆ ಮಾತ್ರ ಗಜಾಗಮನೆ ಸರಿ.