~
ಕಳೆದೆರೆಡು ದಿನಗಳಿಂದ ಕನ್ನಡ ಪುಸ್ತಕಗಳನ್ನು ಓದಲಾಗದಿದ್ದವರಿಗೆ, ಸಿಹಿಸುದ್ಧಿ. ಹೌದರಾಬಾದ್ ಸೆಂಟರಿನ Digital Library Of Indiaಯಾದ ಸೈಟಿನಿಂದ ಕನ್ನಡ ಪುಸ್ತಕಗಳು ಈಗ ಮತ್ತೆ ಓದಲು ಸಿಗುತ್ತಿವೆ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ವಿನಾಶಕಾಲೇ ವಿಪರೀತ ಸಿಧ್ಧಿ!
— ಕೈಲಾಸಂ
ಉ: ನಿಮ್ಮ ಗಮನಿಕ್ಕಿದು ಬಂದಿದೆಯೇ ?
ಕಳೆದೆರೆಡು ದಿನಗಳಿಂದ ಕನ್ನಡ ಪುಸ್ತಕಗಳನ್ನು ಓದಲಾಗದಿದ್ದವರಿಗೆ, ಸಿಹಿಸುದ್ಧಿ. ಹೌದರಾಬಾದ್ ಸೆಂಟರಿನ Digital Library Of Indiaಯಾದ ಸೈಟಿನಿಂದ ಕನ್ನಡ ಪುಸ್ತಕಗಳು ಈಗ ಮತ್ತೆ ಓದಲು ಸಿಗುತ್ತಿವೆ.