ಉ: ಕನ್ನಡದ ಕಂದ
- ಉ: ಕನ್ನಡದ ಕಂದ By: ASHOKKUMAR (Apr 25 2007 - 5:10pm)
- ಉ: By: mahesha (Apr 25 2007 - 5:44pm)
- ಉ: By: ASHOKKUMAR (Apr 25 2007 - 8:40pm)
- ಉ: By: Sunil Jayaprakash (Apr 26 2007 - 12:26pm)
- ಉ: By: mahesha (Apr 26 2007 - 11:45am)
- ಉ: By: ASHOKKUMAR (Apr 25 2007 - 8:40pm)
- ಉ: By: mahesha (Apr 25 2007 - 5:44pm)
- ಉ: ಕನ್ನಡದ ಕಂದ By: mahesha (Apr 25 2007 - 3:36pm)
- Re: ಕನ್ನಡದ ಕಂದ By: pavanaja (Jan 24 2006 - 9:01pm)

RSS:
ಉ: ಕನ್ನಡದ ಕಂದ
ಚಾಕಲೇಟು ಬಂತು ಮಿಟಾಯಿ ಹೋಯ್ತು.
ಮಿಕ್ಸಿ ಬಂತು ಒರಳು ಹೋಯ್ತು.
ಸ್ನಾನ ಬಂತು ಮಿಯ್ಯಿ, ಮಡಿಯುಡು ಹೋಯ್ತು.
ಅಂತ್ಯ ಬಂತು ತೀರ್ಸೋದು ಹೋಯ್ತು.
next ಬಂತು ಆಮೇಕೆ ಹೋಯ್ತು
tiffan ಬಂತು ತಿಂಡಿ ತಿನ್ತು.
ಸಾಂಬಾರು ಬಂತು ಹುಳಿ, ಹುಳಿತೊವ್ವೆ ಹೋಯ್ತು...
ಒಟ್ಟಿನಲ್ಲಿ ಕನ್ನಡದ ಒರೆ ಹೋದವು, ಬೇರೆ ಒರೆ ಬಂದುವು.
ಹೋದವೆಲ್ಲ ಹೞಗನ್ನಡವಾಯಿತು. ಬಂದವೆಲ್ಲ ಹೊಸಗನ್ನಡವಾಯ್ತು.
ಹಳೆಯದನ್ನು ಮತ್ತೆ ತರೋಣ ಅಂದ್ರೆ, ಅಯ್ಯೋ ನಮಗೆ ಅದು ತಿಳೋಲ್ಲ, ಹಿಂಗೆ ಇರ್ಲಿ ಅಂತಾರೆ.
"ಭಾಷೆ ಸಂವಹನಕ್ಕೆ ಮಾಧ್ಯಮೈಕ ಮಾತ್ರ" ಅಂತಾರೆ!!
======================================