~
ಉ:
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: shashi (Apr 25 2007 - 1:36am)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: ASHOKKUMAR (Apr 25 2007 - 8:11am)
- ಉ: By: hpn (Apr 25 2007 - 1:23pm)
- ಉ: By: ASHOKKUMAR (Apr 25 2007 - 5:04pm)
- ಉ: By: hpn (Apr 25 2007 - 7:11pm)
- ಉ: By: ASHOKKUMAR (Apr 26 2007 - 8:12am)
- ಉ: By: hpn (Apr 26 2007 - 6:00pm)
- ಉ: By: ASHOKKUMAR (Apr 26 2007 - 9:15pm)
- ಉ: By: ರವಿ (Apr 28 2007 - 1:52am)
- ಉ: By: ASHOKKUMAR (Apr 26 2007 - 9:15pm)
- ಉ: By: hpn (Apr 26 2007 - 6:00pm)
- ಉ: By: ASHOKKUMAR (Apr 26 2007 - 8:12am)
- ಉ: By: hpn (Apr 25 2007 - 7:11pm)
- ಉ: By: ASHOKKUMAR (Apr 25 2007 - 5:04pm)
- ಉ: By: hpn (Apr 25 2007 - 1:23pm)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: ASHOKKUMAR (Apr 25 2007 - 8:11am)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: mahesha (Apr 24 2007 - 6:33pm)
- ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨) By: ASHOKKUMAR (Apr 24 2007 - 12:33pm)
- ಉ: By: hpn (Apr 24 2007 - 1:06pm)
- ಉ: By: ASHOKKUMAR (Apr 24 2007 - 2:01pm)
- ಉ: By: rajeshhegde8 (Apr 24 2007 - 4:03pm)
- ಉ: By: hpn (Apr 25 2007 - 1:25am)
- ಉ: By: rajeshhegde8 (Apr 24 2007 - 4:03pm)
- ಉ: By: ASHOKKUMAR (Apr 24 2007 - 2:01pm)
- ಉ: By: hpn (Apr 24 2007 - 1:06pm)

RSS:
ಉ:
ಸ್ವಾಮಿ ಇದು ನಾನು ಬರೆದ ಲೇಖನವಲ್ಲ. ಸ್ಟಾಲ್ಮನ್ ೨೦೦೨ರಲ್ಲಿ ಬರೆದಿರುವುದನ್ನ ನೇರ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಅವರ ಚಿಂತನೆಗಳು. ನೀವು ಪೂರ್ಣ ಓದಿಲ್ಲ ಎಂಬುದಕ್ಕೆ ಮತ್ತೊಂದು ಪುರಾವೆ ಇದು.
ಮೇಲೆ ನೀವು ಮಾತನಾಡುತ್ತಿರುವುದು ಈ ಲೇಖನದ ವ್ಯಾಪ್ತಿಗೆ ಒಳಪಡುವುದಿಲ್ಲ - ಅದು ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರ ಅಭಿಪ್ರಾಯವಾಯ್ತು. ಸ್ಟಾಲ್ಮನ್ "ಹೀಗೊಬ್ಬರು ಈ ರೀತಿ ಮೇಯ್ಲ್ ಮಾಡುತ್ತಿದ್ದಾರೆ, ನೋಡಿ" ಎಂದಾಕ್ಷಣ ಅವರು ತೋರಿಸಿದ ಪುಟದಲ್ಲಿದ್ದದ್ದು ಎಲ್ಲ "ಅವರು ಹೇಳಿದ್ದು" ಆದ್ದರಿಂದ "ಅವರ ಹೇಳಿಕೆ ಅತಿಯಾಯ್ತು" ಎಂದು ಹೇಳುವುದು ಸರಿಯಾಗುವುದಿಲ್ಲ. ದೂರದ್ದೆಲ್ಲೋ ಇರೋದನ್ನ ತಂದು ಇದರೊಂದಿಗೆ ಕಟ್ಟಿಹಾಕಿ ಅದನ್ನು ಈ ಲೇಖನದಲ್ಲಿ ಪ್ರಸ್ತುತವಾದ ಧೋರಣೆಯೆಂದು ಉಲ್ಲೇಖಿಸಿ ಅತಿಯಾಯ್ತು ಅನ್ನುವುದು ಎಷ್ಟು ಪ್ರಸ್ತುತ?