ಉ: ಸ೦ನ್ಯಾಸ ಎ೦ದರೆ
- ಉ: ಸ೦ನ್ಯಾಸ ಎ೦ದರೆ By: uniquesupri (Apr 25 2007 - 9:50pm)
- ಉ: ಸ೦ನ್ಯಾಸ ಎ೦ದರೆ By: ವೈಭವ (Apr 23 2007 - 1:52am)
- ಉ: ಸ೦ನ್ಯಾಸ ಎ೦ದರೆ By: mahesha (Apr 23 2007 - 8:47pm)
- ಉ: By: muralihr (Apr 23 2007 - 11:19pm)
- ಉ: By: mahesha (Apr 24 2007 - 1:27pm)
- ಉ: By: muralihr (Apr 23 2007 - 11:19pm)
- ಉ: ಸ೦ನ್ಯಾಸ ಎ೦ದರೆ By: mahesha (Apr 23 2007 - 8:47pm)

RSS:
ಉ: ಸ೦ನ್ಯಾಸ ಎ೦ದರೆ
ಸಂನ್ಯಾದ ಕಲ್ಪನೆ ನಮ್ಮಲ್ಲಿ ಬಹಳ ಮಟ್ಟಿಗೆ ಕಲಬೆರಕೆಗೆ ಒಳಗಾಗಿದೆ. ಲೋಕ ವ್ಯವಹಾರದಿಂದ ನಿವೃತ್ತಿ ಸಂನ್ಯಾಸವಾಗಲಾರದು. ಲೋಕ ವ್ಯವಹಾರಗಳ ಮೇಲಿನ ಮೋಹ, ಅವಲಂಬನೆಯಿಂದ ನಿವೃತ್ತರಾಗೋದು ಸಂನ್ಯಾಸದ ಗುರಿಯಿರಬಹುದು. ಸಂನ್ಯಾಸ ಜೀವ ವಿರೋಧಿಯಾಗಬಾರದು.
******************************************************************************
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.