ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ:

April 26, 2007 - 12:29am — hamsanandi

ಉ:

hamsanandi's picture

ಈ ಸೂತ್ರವನ್ನು ಈಗ ಕೆಲದಿನಗಳ ಹಿಂದೆ ಓದಿದೆ. ಬಹಳ ಚೆನ್ನಾಗಿದೆ ಎನ್ನಿಸಿ, ಕೆಲವು ಮಿತ್ರರೊಡನೆ ಹಂಚಿಕೊಂಡೆ. ಅಲ್ಲಿ, ನನ್ನ ಇಬ್ಬರು ಗೆಳೆಯರಿಂದ ಈ ಸಮಸ್ಯೆಗೆ ಇನ್ನೆರಡು ಹೊಸ ಉತ್ತರಗಳು ಸಿಕ್ಕವು. ಇಲ್ಲಿನ ಓದುಗರಿಗೂ ಇಷ್ಟವಾಗಬಹುದೆಂದು ಇಲ್ಲಿ ಬರೆಯುತ್ತಿದ್ದೇನೆ.

೧. ಸಿಲಿಕಾನ್ ಕಣಿವೆಯ ಕನ್ನಡಿಗ ಮಿತ್ರರೊಬ್ಬರ ಪಾದ ಪೂರಣ ಹೀಗಿದೆ.

ಮಮ ಗೇಹ ಸಮೀಪಸ್ಥೇ ಮೆಕ್‍ಡೊನಾಲ್ಡ್ ಭೋಜನಾಲಯೇ

ಗೌರೀ ಪಚತಿ ಗೋಮಾಂಸಂ ಕೃಷ್ಣಸ್ತಂ ಭಕ್ಷಯಿಷ್ಯತಿ!

मम गेहसमीपस्थे मॆक्डॊनाल्ड् भोजनालये|

गौरी पचति गोमांसं  कृष्णस्तं भक्षयिष्यति||

(ನನ್ನ ಮನೆಯ ಬಳಿಯ ಮೆಕ್‍ಡೊನಾಲ್ಡ್ಸ್ ನಲ್ಲಿ, ಬಿಳಿಯಳೊಬ್ಬಳು ಅಟ್ಟ ದನದ ಮಾಂಸದ ತಿನಿಸನ್ನು, ಕರಿಯನೊಬ್ಬ* ತಿನ್ನುತ್ತಿರುವನು)

 *ಕರಿಯ -> african american

೨. ನನ್ನ ಇಂಗ್ಲೆಂಡಿನ ಮಿತ್ರರೊಬ್ಬರ ಉತ್ತರ ಹೀಗಿದೆ:

ತ್ರಿಲೋಕಜನನೀ ಕಾ ಭೋ? ಸೂಪಕೃತ್ ಕಿಂ ಕರೋತಿ ಭೋ?

ಕಿಮ್ ಖಾದಂತಿ ತುರುಷ್ಕಾಃ ಭೋ? ಗೌರೀ ಪಚತಿ ಗೋಮಾಂಸಂ!

त्रिलोकजननी का भो? सूपक्ऱ्त् किम् करोति भो?
किम् खादन्ति तुरुष्काः भो? गौरी पचति गोमाम्सम्.

(ಮೂರು ಲೋಕಗಳ ತಾಯಿ ಯಾರು? ಅಡಿಗೆಯವ ಏನು ಮಾಡುವನು? ಮುಸಲ್ಮಾನರು ಏನನ್ನು ತಿನ್ನುವರು? ಗೌರಿ. ಅಡುವನು. ದನದ ಮಾಂಸ. 

ಇದರಲ್ಲಿ, ಕಾಳಿದಾಸನದೆನ್ನಲಾದ ಕುಂತೀ ಸುತೋ ರಾವಣ ಕುಂಭಕರ್ಣಃ ಎನ್ನುವ ಪದ್ಯದಂತೆ, ಚಮತ್ಕಾರವಾಗಿ ಮೊದಲ ಮೂರು ಪಾದಗಳಲ್ಲಿ ಮೂರು ಪ್ರಶ್ನೆಗಳನ್ನು ತುಂಬಿಸಿ, ಕೊನೆಯ ಪಾದದಲ್ಲಿ ಅದರ ಉತ್ತರಗಳನ್ನು ಬರುವಂತೆ ಮಾಡಿದ್ದಾರೆ!

-ಹಂಸಾನಂದಿ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು By: Sunil Jayaprakash (13 replies) June 1, 2006 - 9:53am
  • ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು By: mahesha (Aug 21 2008 - 3:21pm)
    • ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು By: Sunil Jayaprakash (Aug 23 2008 - 1:48pm)
  • ಗೌಡದೇಶ By: ಮಹೇಶ ಭೋಗಾದಿ (Jun 1 2006 - 3:10pm)
    • ಉ : ಗೌಡ ದೇಶ By: Sunil Jayaprakash (Jun 1 2006 - 6:10pm)
      • ಗೌಡದೇಶ - ಮಧ್ಯ ಮತ್ತು ಪಶ್ವಿಮ ಬಂಗಾಳ By: ಮಹೇಶ ಭೋಗಾದಿ (Jun 1 2006 - 9:51pm)
        • ಬಂಗಾಳ - ದ್ರಾವಿಡ By: benaka (Jun 2 2006 - 6:46am)
          • ದ್ರಾವಿಡ By: ಮಹೇಶ ಭೋಗಾದಿ (Jun 2 2006 - 7:20am)
            • ಸವಿ : ನನ್ನನ್ನು ಪಾರುಮಾಡಿದಿರಿ By: Sunil Jayaprakash (Jun 2 2006 - 9:23am)
              • ದ್ರಾವಿಡಂ = ದ್ರಾವಿಡವನ್ನು By: ಮಹೇಶ ಭೋಗಾದಿ (Jun 2 2006 - 9:40am)
                • ಉ: By: hamsanandi (Apr 26 2007 - 12:29am)
  • ಕಾವ್ಯಕೌಶಲ್ಯ By: benaka (Jun 1 2006 - 2:38pm)
  • ಪತ್ರಕರ್ತರಾಗಬಹುದು. By: ahoratra (Jun 1 2006 - 12:32pm)
    • ಸ : ಪತ್ರಕರ್ತರಾಗಬಹುದು By: Sunil Jayaprakash (Jun 1 2006 - 6:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ನಗುವ ನಯನ, ಮಧುರ ಮೌನ
    January 8, 2009 - 6:41am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:40am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator