ಪುರಂದರದಾಸರ ಒಟ್ಟೂ ರಚನೆಗಳನ್ನು ಪುರಂದರೋಪನಿಷತ್ ಎಂದು ಕರೆಯುವುದಲ್ಲದೇ, ನಾನು ಕೇಳಿದ ಹಾಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅದನ್ನು ಆಳವಾಗಿ ಅಭ್ಯಾಸ ಮಾಡುತ್ತಾರೆ (ಈ ವಿಷಯದ ಮೇಲೆ ಕೆಲ ಪ್ರಬಂಧ ಅಥವಾ thesisಗಳು ಸಿಕ್ಕಲೂ ಸಿಗಬಹುದು!).
ಈ ಪದ್ಯವನ್ನು ಓದಿದ ಹಾಗೆ ನನಗೆ (ಪುರಂದರ)ದಾಸರ ಇನ್ನೊಂದು ಹಾಡು ನೆನಪಿಗೆ ಬಂತು: "ಸಾಮಾನ್ಯವಲ್ಲ ಶ್ರೀ ಹರಿ ಸೇವೆ, ಪಾಮರ ಜನರಿಗೆ
..
ಅಂತರ ಮಲಿನವು ಅಳಿಯಬೇಕು
..
ಸಂತತ ಮನದಲಿ ನಿರಂತವ ತಾ ಚಿಂತಿಸಬೇಕು .."
ಉ:
ಪುರಂದರದಾಸರ ಒಟ್ಟೂ ರಚನೆಗಳನ್ನು ಪುರಂದರೋಪನಿಷತ್ ಎಂದು ಕರೆಯುವುದಲ್ಲದೇ, ನಾನು ಕೇಳಿದ ಹಾಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅದನ್ನು ಆಳವಾಗಿ ಅಭ್ಯಾಸ ಮಾಡುತ್ತಾರೆ (ಈ ವಿಷಯದ ಮೇಲೆ ಕೆಲ ಪ್ರಬಂಧ ಅಥವಾ thesisಗಳು ಸಿಕ್ಕಲೂ ಸಿಗಬಹುದು!).
ಈ ಪದ್ಯವನ್ನು ಓದಿದ ಹಾಗೆ ನನಗೆ (ಪುರಂದರ)ದಾಸರ ಇನ್ನೊಂದು ಹಾಡು ನೆನಪಿಗೆ ಬಂತು:
"ಸಾಮಾನ್ಯವಲ್ಲ ಶ್ರೀ ಹರಿ ಸೇವೆ, ಪಾಮರ ಜನರಿಗೆ
..
ಅಂತರ ಮಲಿನವು ಅಳಿಯಬೇಕು
..
ಸಂತತ ಮನದಲಿ ನಿರಂತವ ತಾ ಚಿಂತಿಸಬೇಕು .."