ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ:

April 26, 2007 - 3:19pm — venkatesh

ಉ:

venkatesh's picture

ಮುರುಳಿಯವರೆ,

ಸಿಕ್ಕಾಪಟ್ಟೆ ಓದುವ ಕೆಟ್ಟ ಅಭ್ಯಾಸವೇನೋ ಬಾಲ್ಯದಿಂದಳೂ ಇದೆ. ಮೇಲೆ ಕೊಟ್ಟಿರುವ ವಿವರಗಳು, ನೆಟ್ ನಿಂದ. ಅದು ಎಲ್ಲರಿಗೂ ಸಿಗತ್ತೆ. ಅದರಲ್ಲಿ ನನ್ನ ಹೆಚ್ಚುಗಾರಿಏನೂ ಇಲ್ಲ.

ಹಾ...ಜ್ಞಾಪಕಶಕ್ತಿ...ನನಗೆ ಸೊನ್ನೆ ಎನ್ನಬೇಕು !

ಬರವಣಿಗೆಯೂ ಸ್ವಲ್ಪ ಮಟ್ಟಿಗೆ ಇದೆ.

’ಗಣಪತಿ ’, ಅನ್ನೋ ಹೆಸರಿನಲ್ಲಿ ಸುಲೇಖ. ಕಾಂ ನಲ್ಲಿ, ’ಸುಂಕದವರ್ ” ಎನ್ನುವ ಹೆಸರಿನಲ್ಲಿ ’ಮ್ಯಾಕಿನ್ ಫಿಶ್”ನಲ್ಲಿ, ಮತ್ತೆ, ’ ಬಾರೋ ತಮ್ಮಾ ಓಗಾನ”,’ ಗಣೇಶಾ ನಿನಗಡ್ಬಿದ್ದೆ ತಂದೆ-ಕಾಪಾಡೊ’, ಇತ್ಯಾದಿ ಸೈಟ್ ಗಳಲ್ಲಿ ಸದ್ಯಕ್ಕೆ ಬರೀತಿದೀನಿ. ಏನೋ ವಯಸ್ಸಾಯ್ತು ಸಾರ್, ಬರ್ಯೋ ಹುಚ್ಚು. ನಡೀಲಿ ಎಷ್ಟ್ ದಿನ ನಡೆಯತ್ತೆ.
ವಿಚಾರಿಸ್ ಕೊಂಡಿದ್ದಕ್ಕೆ ಧನ್ಯವಾದಗಳು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬೃಹನ್ಮುಂಬೈ ನಗರ ಪಾಲಿಕೆ ಕಟ್ಟಡ By: Rohit (3 replies) March 11, 2006 - 5:20pm
  • ಉ: By: venkatesh (Apr 26 2007 - 8:27am)
    • ಉ: By: muralihr (Apr 26 2007 - 9:17am)
      • ಉ: By: venkatesh (Apr 26 2007 - 3:19pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:37pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:33pm
  • veeravenki
    ಉ: ಹುಡುಗರ ಆಟ
    August 28, 2008 - 2:32pm
  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:28pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:24pm
  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:10pm
  • anil.ramesh
    ಉ: ಹುಡುಗರ ಆಟ
    August 28, 2008 - 2:09pm
  • savithru
    ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
    August 28, 2008 - 2:03pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:02pm
  • ಮನಹ್ಪಠಲ
    ಉ: ಹುಡುಗರ ಆಟ
    August 28, 2008 - 2:01pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator