~
ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ
- ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ By: ಶಿವ (Apr 26 2007 - 4:50pm)
- ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ By: anivaasi (Apr 26 2007 - 3:41pm)
- ಉ: By: skakkilaya (Apr 26 2007 - 4:59pm)
- ಉ: By: muralihr (Apr 26 2007 - 10:18pm)
- ಉ: By: skakkilaya (Apr 26 2007 - 4:59pm)

RSS:
ಉ: ಕೊಳವೆ ಬಾವಿಯಲ್ಲಿ ಸತ್ತ ಹುಡುಗ
ತುಂಬಾ ತುಂಬಾ ತುಂಬಾ ಬೇಸರ ಆಗತ್ತೆ ಇಂಥ ಸುದ್ದಿ ಕೇಳ್ದಾಗ. ಮೊನ್ನೆ ಇಟಲಿಯ ಸ್ಯಾಟಲೈಟ್ ನಮ್ಮ ದೇಶದಿಂದ ಉಡಾಯಿಸಿದವಿ ಅಂತ ಓದಿದೆ. ಈಗ ನಮ್ಮ ಮಕ್ಕಳನ್ನ ಪಾತಾಳಕ್ಕೆ ಕಳಿಸ ಕೊಲ್ತಾ ಇದ್ದೀವಲ್ಲ ಅಂತ ಮನಸ್ಸು ಸೊರಗಿ ಹೋಯ್ತು!