~
ಹೌದಲ್ವ? ಅದಕ್ಕೇ ಯಾರೂ ಕಾಮೆಂಟ್ ಹಾಕಿಲ್ಲ ಅನ್ಸತ್ತೆ. ರಶೀಧ್ - ಓದ್ತಾ ಇದೀರಾ? ಲೇಖನ ಸರಿ ಮಾಡ್ರಿ!
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ
— ವಿನೋಬಾ ಭಾವೆ
ಉ:
ಹೌದಲ್ವ? ಅದಕ್ಕೇ ಯಾರೂ ಕಾಮೆಂಟ್ ಹಾಕಿಲ್ಲ ಅನ್ಸತ್ತೆ. ರಶೀಧ್ - ಓದ್ತಾ ಇದೀರಾ? ಲೇಖನ ಸರಿ ಮಾಡ್ರಿ!