ಉಪೇಂದ್ರ, ದೇಸಾಯ್ ('ಬೆಳದಿಂಗಳ ಬಾಲೆ', 'ನಿಷ್ಕರ್ಷ' ನಿರ್ದೇಶಕರು) ಇವರೆಲ್ಲ ಕಾಶಿನಾಥ್ ಗಾರಡಿಯಿಂದ ಬಂದವರೇ ಅಂತೆ. ಕಾಶಿನಾಥ್ ಒಂಥರಾ ಒಳ್ಳೆಯ ಡೈರೆಕ್ಟರ್ರೆ. ಕೆಲವೊಂದು ಸಿನಿಮಾಗಳಲ್ಲಿ ಚೀಪ್ ಕಾಮೆಡಿಗೆ ಕೈ ಹಾಕಿದರು ಅಷ್ಟೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ದುರ್ಬಲಮತಿಗಿಲ್ಲಾತ್ಮ ರಸೋದಯ ದುರ್ಬಲ ಸಮಾಜಕದು ಮೃಗ್ಯ ಹಬ್ಬುಗೆಯರಿವರ್ಗವ ಪಳಗಿಸಿ ಮನ ದುಬ್ಬ ಪಡೆವವರಿಗಾ ಭಾಗ್ಯ.
— ಪು ತಿ ನ
ಉ:
ಉಪೇಂದ್ರ, ದೇಸಾಯ್ ('ಬೆಳದಿಂಗಳ ಬಾಲೆ', 'ನಿಷ್ಕರ್ಷ' ನಿರ್ದೇಶಕರು) ಇವರೆಲ್ಲ ಕಾಶಿನಾಥ್ ಗಾರಡಿಯಿಂದ ಬಂದವರೇ ಅಂತೆ. ಕಾಶಿನಾಥ್ ಒಂಥರಾ ಒಳ್ಳೆಯ ಡೈರೆಕ್ಟರ್ರೆ. ಕೆಲವೊಂದು ಸಿನಿಮಾಗಳಲ್ಲಿ ಚೀಪ್ ಕಾಮೆಡಿಗೆ ಕೈ ಹಾಕಿದರು ಅಷ್ಟೆ.