ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (May 7 2008 - 12:07pm)
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (Apr 29 2008 - 9:01pm)
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 30 2008 - 6:08am)
- ಬದುಕು! By: ಶಿವ (Jan 4 2007 - 4:12pm)
- ಉ: ಬದುಕು! By: mahesha (Apr 28 2007 - 3:35pm)
- ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು! By: olnswamy (Dec 24 2006 - 12:03pm)
- ಬದುಕಿನ ಸ್ವಾರಸ್ಯ By: Sunil Jayaprakash (Jan 4 2007 - 3:26pm)
- ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: ಸಂಗನಗೌಡ (Dec 23 2006 - 7:14pm)
- ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: kannadakanda (Jul 3 2008 - 10:44am)
- ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Sunil Jayaprakash (Dec 15 2006 - 11:19am)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:48pm)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:50pm)
- Re: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Shyam Kishore (Dec 22 2006 - 6:46am)
- ಸವಿ: ಉಬ್ಬೆ By: Sunil Jayaprakash (Dec 22 2006 - 10:41am)
- Re: ಸವಿ: ಉಬ್ಬೆ By: ravee... (Dec 24 2006 - 11:43pm)
- ಸವಿ: ಉಬ್ಬೆ By: Sunil Jayaprakash (Dec 22 2006 - 10:41am)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:48pm)
- ಉ:ಉಳ್ಳಿ, ಉರವಣಿ, ಉಡಿಕೆ By: shreekant.mishrikoti (Dec 15 2006 - 10:40am)
- Re: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: srivathsajoshi (Dec 15 2006 - 1:39am)

RSS:
ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು
ಹಾಗೆ
ಎಲ್ಲಿ,
ಎದು,
ಎವರು
ಎತ್ತ,
ಎತ್ತಣ,
ಎತ್ತಲ
ಇವೂ ಕೇಳ್ಮೆ(ಕೇಳುವಿಕೆ)ಯನ್ನು ತೋರುವುವು
ಅನಿತು, ಇನಿತು, ಉನಿತು, ಎನಿತು
ಅನಿಬರು, ಇನಿಬರು, ಉನಿಬರು, ಎನಿಬರು ( ಅಷ್ಟು ಜನ, ಇಷ್ಟು ಜನ, ಉಷ್ಟು ಜನ, ಎಷ್ಟು ಜನ )
ಅನ್ನಿ, ಇನ್ನಿ, ಉನ್ನಿ, ಎನ್ನಿ ( ತೆಲುಗು )
ಅಂತು, ಇಂತು, ಉಂತು, ಎಂತು
ಅಪ್ಪಗೆ, ಇಪ್ಪಗೆ, ಉಪ್ಪಗೆ, ಎಪ್ಪಗೆ
ಅಹಗೆ, ಇಹಗೆ, ಉಹಗೆ, ಎಹಗೆ
ಹಾಗೆ, ಹೀಗೆ, ಹೂಗೆ, ಹೇಗೆ
ಹಾಗೆ
ಅಪ್ಪುದು( ಅಹುದು/ಹೌದು )= ಅದು ಹಾಗೇ, it is like that ( ಇಂದೂ ನಮ್ಮ ಕಡೆ ಮಾತಲ್ಲಿ 'ಅವುದು' ಆಗಿದೆ, ಪ ಬದಲು ವ ಬರುವಿಕೆ )
ಇಪ್ಪುದು ( ಇಹುದು ) = ಇದು ಇಗೇ, it is like this
ಉಪ್ಪುದು ( ಉಹುದು ) = ಅದು ಹೇಗೋ, it is somehow
ಎಪ್ಪುದು ( ಎಹುದು ) = ಅದು ಹೇಗೆ?, how is that?
ಅಂತ ಕೂಡ ಹೇಳಬೋದು...
"ಅಲ್ಲ , ಇಲ್ಲ, ಉಲ್ಲ, ಎಲ್ಲ" ಇವುಗಳ ನಡುವೇ ಏನಾದ್ರು ನಂಟಿದೆಯೇ?
======================================