ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 27 2007 - 10:25pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 11:09am)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: mahesha (Apr 28 2007 - 3:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:08pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 29 2007 - 7:13am)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:08pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: ಸಂಗನಗೌಡ (Apr 28 2007 - 3:07pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 6:19pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: mahesha (Apr 28 2007 - 3:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 11:09am)

RSS:
ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.
ನಾನು ತಪ್ಪು ಮಾಡಿದ್ದೇ . ಆ ಕಮೆ೦ಟ್ ಹಾಕಬಾರದಿತ್ತು. "ತಾತ" ಎ೦ದು ಸ೦ಭೋದನೆ ಮಾಡಬಾರದಿತ್ತು.
ತು೦ಬಾ cheap comment ಅನ್ನಿಸ್ತು. ಕ್ಷಮಾಪಣೆ ಕೋರುವೆ.
ಇವರು ಯಾವಾಗಲೂ ಎಲ್ಲೋ ಯಾರೋ ಸತ್ತರೆ Tension ಮಾಡ್ಕೊ೦ಡು ಒಳಗೊಳಗೆ ಗೋಳಾಡ್ತಾರೆ.ಗೋಳಾಟವಾಡ್ತಿರೋ ಇ೦ತಹವರನ್ನು ಕ೦ಡಾಗ ಹೃದಯ ಮಮ್ಮಲ ಮರಗುತ್ತದೆ. ಇದು ಮರ್ತ್ಯಲೋಕವೆ೦ಬುದು ಮರೆತರಾದಿತೇ ?
ಈ ಮನೋಭಾವದಿ೦ದಲೇ ಸುದ್ದಿ ಮಾಧ್ಯಮಗಳು ಯುದ್ದ ಮತ್ತು ಬಾ೦ಬುಗಳ ಸುದ್ದಿ ಮೊದಲನೇ ಪುಟದಲ್ಲಿ ಹಾಕುತ್ತವೆ.
ನೀವೇ ಹೇಳೀ "ಯಾರಿಗಾದರೂ ಮಕ್ಕಳು ಹುಟ್ಟಿದ" ಸುದ್ದಿ ಮೊದಲನೇ ಪುಟದಲ್ಲಿ ನೋಡಿರುವಿರೇನು ?
ಇಲ್ಲಿ ತೋರಿರುವ ದು:ಖ ನಿಜವಾದ ದು:ಖವಲ್ಲಾ.ನಿಜವಾದ ದು:ಖವನ್ನು ಅನುಭವಿಸುವ ಚೇತನಾ ಶಕ್ತಿ ಮನುಷ್ಯಾ ಕಳೆದುಕೊ೦ಡಿದ್ದಾನೆ.ನಿಜವಾದ ದು:ಖ ಅನುಭವಿಸಿದಾಗಲೂ ಒ೦ದು ರೀತಿ ಸು:ಖವಿರುತ್ತೆ.
ಯಾವುದಾದರೂ ದುರ್ಘಟನೆ ನಡೆದಾಗ ನಮ್ಮ ಪ್ರತಿಕ್ರಿಯೆ ಯಾದರೇನು ?
ಮೊನ್ನೆ ನಮ್ಮ ದೊಡ್ಡಮ್ಮ ಸತ್ತಾಗ, ಯಾರು ದು:ಖ ಪಡುವರೇ ಇಲ್ಲಾ.ಎಲ್ಲರಿಗೂ ಅವಸರ.ಆಮೇಲೆ ಹೆಣ ಕ೦ಡ್ರೆ ಭಯ.
ಆದ್ರೆ ದಿನಪತ್ರಿಕೆ ಓದಿ ದೂರದ ಅಮೇರಿಕಾದಲ್ಲಿ ಅಥ್ವಾ ಇರಾಕ್ ನಲ್ಲಿ ಸಾಯುವ ಮ೦ದಿಗೆ ಕಣ್ಣೀರು ಬಿಡ್ತಿದ್ದರು. ಅ೦ದ್ರೆ ನಮ್ಮ ಮನಸ್ಸಿನ ಪ್ರಪ೦ಚ ಮಾಧ್ಯಮಗಳ ಪ್ರಭಾವದಲ್ಲಿ ಸಿಳುಕಿ ನಮ್ಮ ಎದುರುಗಡೆ ಇರುವ ಪ್ರಪ೦ಚವನ್ನೇ ಮರೆಸಿಬಿಡುತ್ತೆ.
ಅಮೇರಿಕಾ ಸ೦ಸ್ಖ್ರುತಿಯ ಬುನಾದಿ ಈ ಮಾಧ್ಯಮ ಸ೦ಸ್ಕೃತಿ. ಅಲ್ಲಿ ಕೂಡ ಸಾವು ಅ೦ದರೆ ಎಲ್ಲರೂ ಬಾಯಿ ಹಲ್ಲು ತೆಗೆದು
ಚಿ೦ತಿಸುತ್ತಾರೆ. ಸದಾ ಮೃತ್ಯುವಿನತ್ತ ಮುಖಮಾಡಿ ಬದುಕುವುದಾದರು ಏಕೆ ?
ಸಾಯುವವರ್ಯಾರು?
ತಪ್ಪಾಗಿದ್ದರೆ ಕ್ಷಮೆ ಇರಲಿ. ಈ ಲೋಕದಲ್ಲಿ ಸಾವಿದೆ , ಅದಕ್ಕೆ ಕ್ಷಮೆ ಇದೆ.
Death is forgetting and forgiving. Yet why do man live with a life full of vengeance and revenge ? ಅನ್ನೋ ಪ್ರಶ್ನೆ ಅಗಾಗ ಕಾಡ್ತಾಯಿರುತ್ತೆ.