ನಿನ್ನೆ ಮೊನ್ನೆಯಿಂದ ಒಂದೆರಡು ಚಾನಲ್ ಗಳಲ್ಲಿ ಗಂಡ-ಹೆಂಡಿರ ಜಗಳವೂ, ಅದರ ನ್ಯಾಯ ತೀರ್ಮಾನವೂ, ಅದಕ್ಕೆ ಇಡೀ ಭರತಖಂಡದ ಮೂಲೆಮೂಲೆಗಳಿಂದ 'ದೂರಸಲಹೆಗಳೂ' - ಬರೇ ಇವೇ - ಇನ್ನು ಬಿಗ್ ಬ್ರದರ್, ಸಣ್ಣ ಸಿಸ್ಟರ್ ಇತ್ಯಾದಿ ರಿಯಾಲಿಟಿ ಶೋಗಳಾದರೂ ಯಾಕೆ ಬೇಕು? ಹಾಗೆಯೇ ಸೋಪುಗಳೂ ಬೇಡ! ಮನೆಮನೆಯ ಜಗಳ, ಕೇರಿ-ಕೇರಿಯ ಲವ್ವು, ಮಂದಿರಳ ಸೀರೆ, ಇಂದಿರಳ ಬ್ಲೌಸು, ಜಾನನ ಅಂಗಿ, ಇನ್ನೊಬ್ಬನ ಚಡ್ಡಿ - ಮಾಧ್ಯಮಕರ್ತರ ಕ್ರಿಯಾಶೀಲತೆಗೆ ಜಯವಾಗಲಿ!
ಉ: ಮಂದಿರೆಯ ಸೀರೆ!