~
ಮಂಗಳೂರು ಗಣೇಶ್ ಬೀಡಿ, ಬೀಡಿ ಸೇದುವವರಿಗೆ ಬಲು ಸಿಹಿ ಅಂತೆ. ಅಮೇರಿಕಾದಲ್ಲಿ ಮಂಗಳೂರು ಗಣೇಶ್ ಬೀಡಿ ಪೇಮಸ್ ಅಂತ ಕೇಳಿದ್ದೆ. ಒಳ್ಳೇದು.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ಚುಟ್ಟಾ ನಾಡಿನಲ್ಲಿ ಮಂಗಳೂರು ಬೀಡಿ
ಮಂಗಳೂರು ಗಣೇಶ್ ಬೀಡಿ, ಬೀಡಿ ಸೇದುವವರಿಗೆ ಬಲು ಸಿಹಿ ಅಂತೆ. ಅಮೇರಿಕಾದಲ್ಲಿ ಮಂಗಳೂರು ಗಣೇಶ್ ಬೀಡಿ ಪೇಮಸ್ ಅಂತ ಕೇಳಿದ್ದೆ. ಒಳ್ಳೇದು.